ಕರ್ನಾಟಕ

karnataka

ETV Bharat / bharat

ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಚೇರಿಯಲ್ಲಿ ರಹಸ್ಯ ಬೀರು ಪತ್ತೆ! - ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ

ಅಶ್ಲೀಲ ಚಿತ್ರ ನಿರ್ಮಾಣ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಕಚೇರಿಯಲ್ಲಿ ಹಿಡನ್ ಬೀರು ಸಿಕ್ಕಿದೆ.

raj kundra
raj kundra

By

Published : Jul 25, 2021, 5:53 AM IST

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಉದ್ಯಮಿ ರಾಜ್ ಕುಂದ್ರಾ ಕಚೇರಿಯಲ್ಲಿ ಮುಚ್ಚಿಟ್ಟಿದ್ದ ಬೀರು ಸಿಕ್ಕಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಇದನ್ನು ಪತ್ತೆಹಚ್ಚಿದ್ದಾರೆ.

ಅಂಧೇರಿಯಲ್ಲಿರುವ ಕುಂದ್ರಾ ಕಚೇರಿಯಲ್ಲಿ ಪೊಲೀಸರು ಶೋಧ ಕಾರ್ಯಾಚರನೆ ಮಾಡುವಾಗ ಹಿಡನ್ ಬೀರು ಸಿಕ್ಕಿದೆ. ಈ ಕುರಿತು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆದ್ರೆ ಅದರಲ್ಲಿ ಏನಿದೆ ಎಂಬುದರ ಮಾಹಿತಿ ಬಹಿರಂಗಪಡಿಸಿಲ್ಲ.

ಬ್ಲೂ ಫಿಲಂ ದಂಧೆ​: ಪತಿ ರಾಜ್‌ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿಯೂ ಭಾಗಿಯಾಗಿದ್ದಾರಾ?

ಇನ್ನು ಈಗಾಗಲೇ ಕುಂದ್ರಾ ಮತ್ತು ರಿಯಾನ್ ಥೋರ್ಪ್ ಅವರಿಗೆ ಜುಲೈ 27 ರವರೆಗೆ ಪೊಲೀಸ್ ಕಸ್ಟಡಿ ವಿಸ್ತರಿಸಲಾಗಿದೆ. ಆದ್ರೆ ಪ್ರಕರಣದಲ್ಲಿ ರಾಜ್ ಕುಂದ್ರಾ ಪಾತ್ರ ಇಲ್ಲ ಎಂದು ಪತಿ ಮೇಲಿನ ಆರೋಪವನ್ನು ನಟಿ ಶಿಲ್ಪಾ ಶೆಟ್ಟಿ ನಿರಾಕರಿಸಿದ್ದಾರೆ.

121 ವಿಡಿಯೋ.. 1.2 ಮಿಲಿಯನ್ ಡಾಲರ್‌: ರಾಜ್​ ಕುಂದ್ರಾ ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ

ABOUT THE AUTHOR

...view details