ಗುಂಟೂರು(ಆಂಧ್ರಪ್ರದೇಶ): ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹರಾವ್ ಅವರಿಗೆ ಅನಿರೀಕ್ಷಿತ ಕಹಿ ಅನುಭವವಾಗಿದೆ. ಗುಂಟೂರು ಮಿರ್ಚಿಯಾರ್ಡುವಿನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಜಿವಿಎಲ್, ಅಲ್ಲಿನ ದನದ ಕೊಟ್ಟಿಗೆಯಲ್ಲಿದ್ದ ಹಸುವನ್ನು ಮುಟ್ಟಿ ನಮಸ್ಕರಿಸಲು ಹೋದರು. ಈ ವೇಳೆ ಹಸು ಅವರಿಗೆ ಒದ್ದಿದೆ.
ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ಗೆ ಎರಡೆರೆಡು ಬಾರಿ ಒದ್ದ ಹಸು.. ವಿಡಿಯೋ - ಈಟಿವಿ ಭಾರತ ಕನ್ನಡ
ದನದ ಕೊಟ್ಟಿಗೆಯಲ್ಲಿದ್ದ ಹಸುವನ್ನು ಮುಟ್ಟಿ ನಮಸ್ಕರಿಸಲು ಹೋದ ಜಿವಿಎಲ್ಗೆ ಹಸು ಒದ್ದಿದೆ.

ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ಗೆ ಒದ್ದ ಹಸು; ಪ್ರಾಣಾಪಾಯದಿಂದ ಪಾರು
ಬಿಜೆಪಿ ರಾಜ್ಯಸಭಾ ಸದಸ್ಯ ಜಿವಿಎಲ್ಗೆ ಎರಡೆರೆಡು ಬಾರಿ ಒದ್ದ ಹಸು..
ಚೇತರಿಸಿಕೊಂಡ ಜಿವಿಎಲ್ ಮತ್ತೊಂದು ಹಸುವಿನ ಬಳಿ ತೆರಳಿದರು. ಮತ್ತೆ ಅದೇ ಹಸು ಬಳಿ ತೆರಳಿದಾಗ ಮತ್ತೊಮ್ಮೆ ಒದೆಯಿತು. ಈ ವೇಳೆ ಎಚ್ಚೆತ್ತ ಜಿವಿಎಲ್ ದೂರ ಸರಿದು ಬದಿಗೆ ಬಂದಿದ್ದಾರೆ. ಬಳಿಕ ಸಂಘಟಕರು ಜಿಎಎಲ್ಗೆ ಬರುವಂತೆ ಹೇಳಿದ್ದು, ಅಲ್ಲಿಂದಲೇ ಹಸುವಿಗೆ ನಮಸ್ಕರಿಸಿ ಸ್ಥಳದಿಂದ ತೆರಳಿದ್ದಾರೆ.
ಇದನ್ನೂ ಓದಿ:ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್.. 2ನೇ ಬಾರಿಗೆ ಸಿಎಂ ಪಟ್ಟ
Last Updated : Dec 10, 2022, 3:44 PM IST