ಕೋವಿಡ್-19: ಹೆಚ್ಚಿನ ಪಾಸಿಟಿವ್ ದರ ಹೊಂದಿರುವ ಟಾಪ್ 5 ರಾಜ್ಯಗಳು - ಕೋವಿಡ್-19 ಸಕಾರಾತ್ಮಕ ದರ
ಭಾರತದ ದೈನಂದಿನ ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣ ಹೆಚ್ಚಾಗಿದ್ದು, ಇದು ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ..
COVID-19:Top 5 states with highest positivity rates
By
Published : Apr 30, 2021, 7:36 PM IST
ಹೈದರಾಬಾದ್ :ಕೋವಿಡ್-19 ಎರಡನೇ ಅಲೆ ಭಾರತದ ದೈನಂದಿನ ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣವನ್ನು ಹೆಚ್ಚಾಗಿಸಿದೆ. ಇದು ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ ಐದು ದಿನಗಳಲ್ಲಿ ಭಾರತವು ಕೋವಿಡ್-19 ಪ್ರಕರಣಗಳಲ್ಲೇ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ವರದಿ ಮಾಡಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆ ದಾಖಲಾಗುತ್ತಿವೆ.
ಭಾರತದಲ್ಲಿ ಹೆಚ್ಚಿನ ಪರೀಕ್ಷಾ ಸಕಾರಾತ್ಮಕ ದರವನ್ನು (Positivity rate) ಹೊಂದಿರುವ ಟಾಪ್ 5 ರಾಜ್ಯಗಳು:
ರಾಜ್ಯ
ಪಾಸಿಟಿವ್ ಪ್ರಕರಣಗಳು
ಒಟ್ಟು ಪರೀಕ್ಷೆಗಳು
ಸಕಾರಾತ್ಮಕ ದರ
ಮಹಾರಾಷ್ಟ್ರ
45,39,553
26816075
16.90%
ಗೋವಾ
88028
646059
13.60%
ಕೇರಳ
15,33,985
15650037
9.80%
ಛತ್ತೀಸ್ಗಢ
697902
7086058
9.80%
ನಾಗಾಲ್ಯಾಂಡ್
13750
146190
9.40%
ಹೆಚ್ಚಿನ ಸಂಖ್ಯೆಯ ಕೋವಿಡ್ ಸಾವುಗಳನ್ನು ಹೊಂದಿರುವ ಟಾಪ್ 6 ರಾಜ್ಯಗಳು: