ನವದೆಹಲಿ: ದೆಹಲಿಯಲ್ಲಿ ನವರಾತ್ರಿ ಉತ್ಸವ ಮುಗಿಯುವವರೆಗೂ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಕಾಂಗ್ರೆಸ್ ಕಾರ್ಪೊರೇಟರ್ ಅಮರ್ ಲತಾ ಸಾಂಗ್ವಾನ್ ಸೂಚಿಸಿದ್ದಾರೆ.
ನವರಾತ್ರಿ ಮುಗಿಯೋವರೆಗೆ ಮಾಂಸದ ಅಂಗಡಿ ಮುಚ್ಚವಂತೆ ಸೂಚಿಸಿದ ಕಾಂಗ್ರೆಸ್ ಕಾರ್ಪೊರೇಟರ್ - ತಿಮಾರ್ಪುರ ಸುದ್ದಿ
ದೆಹಲಿಯ ಕಾಂಗ್ರೆಸ್ ಕಾರ್ಪೊರೇಟರ್ ಅಮರ್ ಲತಾ ಸಾಂಗ್ವಾನ್ ನವರಾತ್ರಿ ಉತ್ಸವ ಮುಗಿಯುವವರೆಗೂ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್
ನವರಾತ್ರಿಯ ಮುಗಿಯುವರೆಗೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ನೋಡಿಕೊಳ್ಳುವಂತೆ ದೆಹಲಿ ಮಹಾನಗರ ಪಾಲಿಕೆ ಪೊಲೀಸರಿಗೆ ಸೂಚಿಸಿತ್ತು. ಸೂಚನೆಯ ಹೊರತಾಗಿಯೂ ಸಹ ಅಂಗಡಿಗಳನ್ನು ಅಕ್ರಮವಾಗಿ ನಡೆಯುತ್ತಿರುವುದು ಕಂಡುಬಂದಿದೆ. ನಂತರ ಸಾಂಗ್ವಾನ್ ಪೊಲೀಸರೊಂದಿಗೆ ತಿಮಾರ್ಪುರ್ ಪ್ರದೇಶದ ಮೇಲೆ ದಾಳಿ ನಡೆಸಿ ಅಕ್ರಮ ಮಾಂಸದ ಅಂಗಡಿಗಳನ್ನು ಲತಾ ಸಾಂಗ್ವಾನ್ ಖಾಲಿ ಮಾಡಿಸಿದ್ದಾರೆ.
ತಿಮಾರ್ಪುರ್ ಪ್ರದೇಶವು ಅಕ್ರಮ ಮಾಂಸದ ಅಂಗಡಿಗಳಿಂದ ತುಂಬಿಹೋಗಿದೆ. ಪೊಲೀಸರು ಸಹ ವ್ಯಾಪಾರಿಗಳೊಂದಿಗೆ ಮಾಲೀಕರೊಂದಿಗೆ ಶಮೀಲಾಗಿದ್ದಾರೆ ಎಂದು ಲತಾ ಸಾಂಗ್ವಾನ್ ಎಂದು ಆರೋಪಿಸಿದ್ದಾರೆ.