ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ: ಇಂದು 30,535 ಮಂದಿಗೆ ತಗುಲಿದ ಸೋಂಕು, 99 ಬಲಿ! - ಮಹಾರಾಷ್ಟ್ರ ಕೊರೊನಾ ಪ್ರಕರಣಗಳು

ಇಂದು 30,535 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 99 ಮಂದಿ ಸಾವನ್ನಪ್ಪಿದ್ದಾರೆ.

Corona blast in Maharashtra; 30,535 new corona patients recorded on Sunday, 99 deaths reported
ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ: 30,535 ಮಂದಿಗೆ ತಗುಲಿದ ಸೋಂಕು - 99 ಬಲಿ!

By

Published : Mar 21, 2021, 10:07 PM IST

ಮಹಾರಾಷ್ಟ್ರ: ಈ ವರ್ಷದಲ್ಲೇ ಇಂದು ಅತಿ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇಂದು 30,535 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 99 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ಒಟ್ಟು ಸೋಂಕಿತರ ಸಂಖ್ಯೆ 24,79,682ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ನಿನ್ನೆ ಒಂದೇ ದಿನ 197 ಜನರು ಸಾವು, 43,846 ಹೊಸ ಕೇಸ್;​ 4.46 ಕೋಟಿ ಮಂದಿಗೆ ಲಸಿಕೆ

ಇಂದು 11,314 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 22,14,867 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಶೇ. 89.32ರಷ್ಟಿದ್ದು, ಮರಣ ಪ್ರಮಾಣ 2.15%ರಷ್ಟಿದೆ.

ABOUT THE AUTHOR

...view details