ಕಾನ್ಪುರ:ಹಿಜಾಬ್ ವಿವಾದ ಅನಗತ್ಯವಾಗಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕಾನ್ಪುರದ ಕಲ್ಯಾಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಡೆಯುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ಕುರಿತು ಈ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ ವಿವಾದ ಅನಗತ್ಯ: ರಾಕೇಶ್ ಟಿಕಾಯತ್
ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಹಿಜಾಬ್ ವಿವಾದವನ್ನು ಅನಗತ್ಯ ಎಂದು ಹೇಳಿದ್ದಾರೆ.
ರಾಕೇಶ್ ಟಿಕಾಯತ್: ಹಿಜಾಬ್ ವಿವಾದ ಅನಗತ್ಯ
ದೆಹಲಿಯಲ್ಲಿ ಸರ್ಕಾರವು ನಮ್ಮನ್ನು ಭೇಟಿ ಮಾಡಲಿಲ್ಲ. ಚುನಾವನೆ ಹಿನ್ನೆಲೆಯಲ್ಲಿ ತಾವು ಉತ್ತರ ಪ್ರದೇಶದಲ್ಲಿ ಸುತ್ತಾಡುತ್ತಿದ್ದೇವೆ. ಈ ವೇಳೆ ಕೆಲವು ನಾಯಕರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ:ಗೋವಾ, ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಬಿರುಸಿನ ಮತದಾನ: ಈವರೆಗೆ ಆದ ಬೆಳವಣಿಗೆ ಇಷ್ಟು!