ಪುರುಲಿಯಾ ( ಪಶ್ಚಿಮ ಬಂಗಾಳ) : ಪುರುಲಿಯಾ ಜಿಲ್ಲೆಯ ಝಾಲ್ಡಾದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಝಾಲ್ಡಾ ಪುರಸಭೆಯ ಕೌನ್ಸಿಲರ್ ತಪನ್ ಕಂದು ಅವರ ತಲೆಗೆ ಗುಂಡು ಹಾರಿಸಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.