ನವದೆಹಲಿ:ಕಾಂಗ್ರೆಸ್ ಪಕ್ಷವು ಮೂರು ಹೊಸ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದು, ಮೂರು ಸಮಿತಿಗಳಲ್ಲಿ ಐದು ಸದಸ್ಯರನ್ನು ನೇಮಿಸಿದೆ. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರಿಕೆ ಪ್ರಕಟಣೆ ಹೊರಡಿಸಿದ್ದಾರೆ.
ಮೂರು ಹೊಸ ಸಮಿತಿಗಳನ್ನು ರಚಿಸಿದ ಕಾಂಗ್ರೆಸ್..! - ಕೆ.ಸಿ. ವೇಣುಗೋಪಾಲ್
ಮೂರು ಹೊಸ ಸಮಿತಿಗಳನ್ನು ರಚಿಸಿ ಕಾಂಗ್ರೆಸ್ ಪಕ್ಷವು ಆದೇಶ ಹೊರಡಿಸಿದ್ದು, ಮೂರು ಸಮಿತಿಗಳಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸದಸ್ಯರಾಗಿದ್ದಾರೆ.
ಮೂರು ಹೊಸ ಸಮಿತಿಗಳನ್ನು ರಚಿಸಿದ ಕಾಂಗ್ರೆಸ್
ಆರ್ಥಿಕ ವ್ಯವಹಾರ, ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಿತಿಗಳು ರಚನೆಗೊಂಡಿದ್ದು, ಈ ವಿಷಯಗಳು ಕುರಿತು ಪರಿಗಣಿಸಲು ಮತ್ತು ಚರ್ಚೆ ಮಾಡಲು ಆದೇಶ ಹೊರಡಿಸಲಾಗಿದೆ.
ಇನ್ನು ಮೂರು ಸಮಿತಿಗಳಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸದಸ್ಯರಾಗಿದ್ದಾರೆ.
TAGGED:
ಕೆ.ಸಿ. ವೇಣುಗೋಪಾಲ್