ಮುಂಬೈ (ಮಹಾರಾಷ್ಟ್ರ):ತೆಲುಗು ಚಿತ್ರ 'RRR' ಬುಧವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡಿದೆ. ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದ 'RRR' ತಂಡವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಗ್ ಬಿ, ’’ಅಭಿನಂದನೆಗಳು 'RRR', ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ. ಅತ್ಯಂತ ಅರ್ಹವಾದ ಗೌರವ. ಗೆಲುವಿಗಾಗಿ ಅಭಿನಂದನೆಗಳು. ನೀವು ನಮ್ಮ ದೇಶಕ್ಕೆ ಹೆಮ್ಮೆ ತಂದಿರುವಿರಿ’’ ಎಂದು ಬರೆದಿದ್ದಾರೆ.
ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಅವರು ತಮ್ಮ ಟ್ವೀಟ್‌ನಲ್ಲಿ- ಒಂದು ವಿಶೇಷ ಸಾಧನೆ! ಎಂಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್, ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಆರ್‌ಆರ್‌ಆರ್‌ನ ಇಡೀ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗೋಲ್ಡನ್ ಗ್ಲೋಬ್ 2023 ವಿಜೇತರ ಸಂಪೂರ್ಣ ಪಟ್ಟಿ:
ಚಲನಚಿತ್ರ ಪ್ರಶಸ್ತಿಗಳು:
ಅತ್ಯುತ್ತಮ ಚಲನಚಿತ್ರ, ನಾಟಕ
ಅವತಾರ:ದಿ ವೇ ಆಫ್ ವಾಟರ್ - ಎಲ್ವಿಸ್
ದಿ ಫ್ಯಾಬೆಲ್ಮ್ಯಾನ್ಸ್ (ವಿನ್ನರ್)
ಟಾರ್
ಟಾಪ್ ಗನ್: ಮೇವರಿಕ್
ಅತ್ಯುತ್ತಮ ಚಲನಚಿತ್ರ, ಸಂಗೀತ ಅಥವಾ ಹಾಸ್ಯ
ಬ್ಯಾಬಿಲೋನ್
ದಿ ಬನ್ಶೀಸ್ ಆಫ್ ಇನಿಶರಿನ್ (ವಿನ್ನರ್)
ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್
ಗ್ಲಾಸ್ ಆನಿಯನ್: ಎ ನೈವ್ಸ್ ಔಟ್ ಮಿಸ್ಟರಿ
ಟ್ರಯಾಂಗಲ್ ಆಫ್ ಸ್ಯಾಡ್ನೆಸ್
ಅತ್ಯುತ್ತಮ ನಿರ್ದೇಶಕ
ಜೇಮ್ಸ್ ಕ್ಯಾಮರೂನ್, ಅವತಾರ್: ದಿ ವೇ ಆಫ್ ವಾಟರ್
ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್
ಬಾಜ್ ಲುಹ್ರ್ಮನ್, ಎಲ್ವಿಸ್
ಮಾರ್ಟಿನ್ ಮೆಕ್‌ಡೊನಾಗ್, ದಿ ಬನ್ಶೀಸ್ ಆಫ್ ಇನಿಶೆರಿನ್
ಸ್ಟೀವನ್ ಸ್ಪೀಲ್ಬರ್ಗ್, ದಿ ಫ್ಯಾಬೆಲ್ಮ್ಯಾನ್ಸ್ (ವಿನ್ನರ್)
ಅತ್ಯುತ್ತಮ ಚಿತ್ರಕಥೆ
ಟಾಡ್ ಫೀಲ್ಡ್, ಟಾರ್
ಟೋನಿ ಕುಶ್ನರ್ ಮತ್ತು ಸ್ಟೀವನ್ ಸ್ಪೀಲ್ಬರ್ಗ್, ದಿ ಫ್ಯಾಬೆಲ್ ಮ್ಯಾನ್ಸ್
ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್
ಮಾರ್ಟಿನ್ ಮೆಕ್‌ಡೊನಾಗ್, ದಿ ಬನ್ಷೀಸ್ ಆಫ್ ಇನಿಶೆರಿನ್ (ವಿನ್ನರ್)
ಸಾರಾ ಪೊಲ್ಲಿ, ವುಮನ್ ಟಾಕಿಂಗ್
ಅತ್ಯುತ್ತಮ ನಟಿ, ನಾಟಕ
ಕೇಟ್ ಬ್ಲಾಂಚೆಟ್, ತಾರ್ (ವಿಜೇತ)
ಒಲಿವಿಯಾ ಕೋಲ್ಮನ್, ಎಂಪೈರ್ ಆಫ್ ಲೈಟ್
ವಿಯೋಲಾ ಡೇವಿಸ್, ದಿ ವುಮನ್ ಕಿಂಗ್
ಅನಾ ಡಿ ಅರ್ಮಾಸ್, ಬ್ಲಾಂಡ್
ಮಿಚೆಲ್ ವಿಲಿಯಮ್ಸ್, ದಿ ಫ್ಯಾಬೆಲ್‌ಮ್ಯಾನ್ಸ್
ಅತ್ಯುತ್ತಮ ನಟ, ಡ್ರಾಮಾ
ಆಸ್ಟಿನ್ ಬಟ್ಲರ್, ಎಲ್ವಿಸ್ (ವಿಜೇತ)
ಬ್ರೆಂಡನ್ ಫ್ರೇಸರ್, ದಿ ವೇಲ್
ಹಗ್ ಜಾಕ್ಮನ್, ದಿ ಸನ್
ಬಿಲ್ ನಿಘಿ, ಲಿವಿಂಗ್
ಜೆರೆಮಿ ಪೋಪ್, ದಿ ಇನ್ಸ್ಪೆಕ್ಷನ್
ಅತ್ಯುತ್ತಮ ನಟಿ, ಸಂಗೀತ ಅಥವಾ ಹಾಸ್ಯ
ಮಾರ್ಗಾಟ್ ರಾಬಿ, ಬ್ಯಾಬಿಲೋನ್
ಅನ್ಯಾ ಟೇಲರ್-ಜಾಯ್, ದಿ ಮೆನು
ಎಮ್ಮಾ ಥಾಂಪ್ಸನ್, ಗುಡ್ ಲಕ್ ಟು ಯು, ಲಿಯೋ ಗ್ರಾಂಡೆ
ಲೆಸ್ಲಿ ಮ್ಯಾನ್ವಿಲ್ಲೆ, ಮಿಸೆಸ್ ಹ್ಯಾರಿಸಗ ಗೋಸ್ ಟು ಪ್ಯಾರಿಸ್
ಮಿಚೆಲ್ ಯೋಹ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್ (ವಿನ್ನರ್)
ಅತ್ಯುತ್ತಮ ನಟ, ಸಂಗೀತ ಅಥವಾ ಹಾಸ್ಯ
ಡಿಯಾಗೋ ಕ್ಯಾಲ್ವಾ, ಬ್ಯಾಬಿಲೋನ್
ಡೇನಿಯಲ್ ಕ್ರೇಗ್, ಗ್ಲಾಸ್ ಆನಿಯನ್: ಎ ನೈವ್ಸ್ ಔಟ್ ಮಿಸ್ಟರಿ
ಆಡಮ್ ಡ್ರೈವರ್, ವೈಟ್ ನಾಯ್ಸ್
ಕೊಲಿನ್ ಫಾರೆಲ್, ದಿ ಬನ್ಶೀಸ್ ಆಫ್ ಇನಿಶೆರಿನ್ (ವಿನ್ನರ್)
ರಾಲ್ಫ್ ಫಿಯೆನ್ನೆಸ್, ಮೆನು
ಅತ್ಯುತ್ತಮ ಪೋಷಕ ನಟಿ
ಏಂಜೆಲಾ ಬ್ಯಾಸೆಟ್, ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ (ವಿನ್ನರ್)
ಕೆರ್ರಿ ಕಾಂಡನ್, ದಿ ಬನ್ಶೀಸ್ ಆಫ್ ಇನಿಶರಿನ್
ಜೇಮೀ ಲೀ ಕರ್ಟಿಸ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್
ಡಾಲಿ ಡಿ ಲಿಯಾನ್, ಟ್ರಯಾಂಗಲ್ ಆಫ್ ಸ್ಯಾಡ್ನೆಸ್
ಕ್ಯಾರಿ ಮುಲ್ಲಿಗನ್, ಶಿ ಸೇಡ್
ಅತ್ಯುತ್ತಮ ಪೋಷಕ ನಟ
ಬ್ರೆಂಡನ್ ಗ್ಲೀಸನ್, ದಿ ಬನ್ಷೀಸ್ ಆಫ್ ಇನಿಶೆರಿನ್
ಕೆ ಹುಯ್ ಕ್ವಾನ್, ಎವೆರಿಥಿಂಗ್ ಎವೆರಿವ್ಹೇರ್ ಆಲ್ ಆ್ಯಟ್ ಒನ್ಸ್ (ವಿನ್ನರ್)
ಬ್ಯಾರಿ ಕಿಯೋಘನ್, ದಿ ಬನ್ಷೀಸ್ ಆಫ್ ಇನಿಶೆರಿನ್
ಬ್ರಾಡ್ ಪಿಟ್, ಬ್ಯಾಬಿಲೋನ್
ಎಡ್ಡಿ ರೆಡ್‌ಮೇನ್, ದಿ ಗುಡ್ ನರ್ಸ್
ಅತ್ಯುತ್ತಮ ಅನಿಮೇಟೆಡ್ ಚಿತ್ರ
ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ (ವಿನ್ನರ್)
ಇನು-ಓ
ಮಾರ್ಸೆಲ್ ದಿ ಶೆಲ್ ವಿತ್ ಶೂಸ್ ಆನ್
ಪುಸ್ ಇನ್ ಬೂಟ್ಸ್: ದಿ ಲಾಸ್ಟ್ ವಿಶ್
ಟರ್ನಿಂಗ್ ರೆಡ್
ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ
RRR (ಭಾರತ)
ಆಲ್ ಕ್ವಿಂಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ)
ಅರ್ಜೆಂಟೀನಾ, 1985 (ಅರ್ಜೆಂಟೀನಾ) (ವಿನ್ನರ್)
ಕ್ಲೋಸ್ (ಬೆಲ್ಜಿಯಂ)
ಡಿಸಿಶನ್ ಟು ಲೀವ್ (ದಕ್ಷಿಣ ಕೊರಿಯಾ)
ಬೆಸ್ಟ್ ಒರಿಜಿನಲ್ ಸ್ಕೋರ್
ಅಲೆಕ್ಸಾಂಡ್ರೆ ಡೆಸ್ಪ್ಲಾಟ್, ಗಿಲ್ಲೆರ್ಮೊ ಡೆಲ್ ಟೊರೊಸ್ ಪಿನೋಚ್ಚಿಯೋ
ಹಿಲ್ದೂರ್ ಗುನಾಡೋಟ್ಟಿರ್, ವುಮನ್ ಟಾಕಿಂಗ್
ಜಸ್ಟಿನ್ ಹರ್ವಿಟ್ಜ್, ಬ್ಯಾಬಿಲೋನ್ (ವಿಜೇತ)
ಜಾನ್ ವಿಲಿಯಮ್ಸ್, ದಿ ಫ್ಯಾಬೆಲ್ಮ್ಯಾನ್ಸ್
ಕಾರ್ಟರ್ ಬರ್ವೆಲ್, ದಿ ಬನ್ಶೀಸ್ ಆಫ್ ಇನಿಶೆರಿನ್
ಅತ್ಯುತ್ತಮ ಮೂಲ ಹಾಡು
ಕೆರೊಲಿನಾ, ಟೇಲರ್ ಸ್ವಿಫ್ಟ್ (ವೇರ್ ದಿ ಕ್ರಾಡಾಡ್ಸ್ ಸಿಂಗ್)
ಸಿಯಾವೊ ಪಾಪಾ, ವಿಲಿಯಂ ಡೆಲ್ ಟೊರೊ ಮತ್ತು ರೋಬನ್ ಕಾಟ್ಜ್ (ವಿಲಿಯಂ ಡೆಲ್ ಟೊರೊ ಅವರ ಪಿನೋಚ್ಚಿಯೋ)
ಹೋಲ್ಡ್ ಮೈ ಹ್ಯಾಂಡ್, ಲೇಡಿ ಗಾಗಾ ಆ್ಯಂಡ್ ಬ್ಲಡ್ ಪಾಪ್ (ಟಾಪ್ ಗನ್: ಮೇವರಿಕ್)