ಕರ್ನಾಟಕ

karnataka

ETV Bharat / bharat

Watch Video: ಗಣರಾಜ್ಯೋತ್ಸವ ಪರೇಡ್​ನಲ್ಲಿ ಮಿಂಚಿದ ರುದ್ರ..ಧ್ರುವ..! - ಧ್ರುವ ಹೆಲಿಕಾಪ್ಟರ್‌ ವೈಮಾನಿಕ ಪರೇಡ್​​

ಕರ್ನಲ್ ಸುದೀಪ್ತೋ ಚಾಕಿ ನೇತೃತ್ವದಲ್ಲಿ ಎರಡು ಧ್ರುವ ಹೆಲಿಕಾಪ್ಟರ್‌ಗಳು ಮತ್ತು ಎರಡು ಎಎಲ್‌ಎಚ್ ರುದ್ರ ಹೆಲಿಕಾಪ್ಟರ್​ಗಳು ರಾಷ್ಟ್ರೀಯ ಧ್ವಜದೊಂದಿಗೆ ಹಾರಾಟ ನಡೆಸಿ ಗಮನಸೆಳೆದವು.

cockpit view of the Rudra formation led by Col Sudipto Chaki
ಗಣರಾಜ್ಯೋತ್ಸವ ಹಿನ್ನೆಲೆ ವೈಮಾನಿಕ ಪರೇಡ್​​

By

Published : Jan 26, 2022, 1:32 PM IST

Updated : Jan 26, 2022, 1:46 PM IST

ಹೆಹಲಿ: ಎಲ್ಲೆಡೆ ಇಂದು 73 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕೋವಿಡ್​ ಸಂಕಷ್ಟದ ನಡುವೆಯೂ ಈ ಬಾರಿಯ ಗಣರಾಜ್ಯೋತ್ಸವ ರಾಜಪಥದಲ್ಲಿ ಅದ್ಧೂರಿಯಾಗಿ ನಡೆಯಿತು.

ಗಣರಾಜ್ಯೋತ್ಸವ ಹಿನ್ನೆಲೆ ವೈಮಾನಿಕ ಪರೇಡ್​​

ಜಗತ್ತಿನಲ್ಲಿ ಅತಿದೊಡ್ಡ ಸೇನೆ ಹೊಂದಿರುವ ಭಾರತ ಇಂದು ರಾಜಪಥದಲ್ಲಿ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಅದರಂತೆ ಕರ್ನಲ್ ಸುದೀಪ್ತೋ ಚಾಕಿ ನೇತೃತ್ವದಲ್ಲಿ ಎರಡು ಧ್ರುವ ಹೆಲಿಕಾಪ್ಟರ್‌ಗಳು ಮತ್ತು ಎರಡು ಎಎಲ್‌ಎಚ್ ರುದ್ರ ಹೆಲಿಕಾಪ್ಟರ್​ಗಳು ರಾಷ್ಟ್ರೀಯ ಧ್ವಜದೊಂದಿಗೆ ಹಾರಾಟ ನಡೆಸಿ ಗಮನ ಸೆಳೆದವು.

Last Updated : Jan 26, 2022, 1:46 PM IST

ABOUT THE AUTHOR

...view details