ಡೆಹ್ರಾಡೂನ್(ಉತ್ತರಾಖಂಡ್): ರಾಜ್ಯದ ನೈನಿತಾಲ್ ಬಳಿಯ ಕೈಂಚಿ ಡ್ಯಾಮ್ ಪ್ರದೇಶದಲ್ಲಿ ಮೇಘ ಸ್ಫೋಟ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಹಲ್ದ್ವಾನಿ-ಅಲ್ಮೋರಾ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಉತ್ತರಾಖಂಡ್ನಲ್ಲಿ ಮೇಘ ಸ್ಫೋಟ.. ಪ್ರಸಿದ್ಧ ಕೈಂಚಿ ಡ್ಯಾಮ್ ಆಶ್ರಮಕ್ಕೆ ಹಾನಿ - ಆ್ಯಪಲ್ ಕಂಪನಿ ಸಿಇಒ ಸ್ಟೀವ್ ಜಾಬ್.
ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಡ್ಯಾಮ್ ಪ್ರದೇಶದಲ್ಲಿದ್ದ ಪ್ರಸಿದ್ಧ ದೇವಾಲಯಕ್ಕೂ ಹಾನಿಯಾಗಿದೆ. ಅಲ್ಲದೆ ಪ್ರತೀ ವರ್ಷ ಈ ವೇಳೆ ಜಾತ್ರೋತ್ಸವ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ದೇವಾಲಯ ಬಂದ್ ಮಾಡಲಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಪ್ರಸಿದ್ಧ ಕೈಂಚಿ ಡ್ಯಾಮ್ ಆಶ್ರಮಕ್ಕೆ ಹಾನಿ
ಇದಿಷ್ಟೇ ಈ ಡ್ಯಾಮ್ ಪ್ರದೇಶದಲ್ಲಿ ಪ್ರಸಿದ್ಧ ದೇವಾಲಯವಿದ್ದು, ಈ ದೇವಾಲಯಕ್ಕೂ ಹಾನಿಯಾಗಿದೆ. ಅಲ್ಲದೆ ಪ್ರತೀ ವರ್ಷ ಈ ವೇಳೆ ಜಾತ್ರೋತ್ಸವ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ದೇವಾಲಯ ಬಂದ್ ಮಾಡಲಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಈ ಆಧ್ಯಾತ್ಮಿಕ ಕೇಂದ್ರಕ್ಕೆ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಸಹ ಭೇಟಿ ನೀಡಿದ್ದರು. ಇದಾದ ಬಳಿಕ ಈ ಶಕ್ತಿ ಕೇಂದ್ರ ದೇಶದಲ್ಲೇ ಪ್ರಸಿದ್ಧಿ ಪಡೆದಿತ್ತು.