ಕರ್ನಾಟಕ

karnataka

ETV Bharat / bharat

Video Viral...ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ - ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

ಯುವಕನೊಬ್ಬ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಜನರ ಹಿಂದೆ ಓಡುತ್ತಿದ್ದಾನೆ. ಈ ವೇಳೆ , ಅಡ್ಡ ಬಂದ ವೃದ್ಧೆಯ ಮೇಲೆ ದಾಳಿ ನಡೆಸಿದ್ದು, ವೃದ್ಧೆ ರಕ್ತದ ಮಡುವಿನಲ್ಲಿ ಬಿದಿದ್ದಾಳೆ. ಮೂಲಗಳ ಪ್ರಕಾರ ಇದು ಜಮೀನು ವಿವಾದ ಸಂಬಂಧ ಆಗಿರುವ ಮಾರಾಮಾರಿ ಎಂದು ತಿಳಿದು ಬಂದಿದೆ.

ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ
ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

By

Published : Jun 24, 2021, 9:33 PM IST

Updated : Jun 24, 2021, 10:21 PM IST

ಧರ್ಮಶಾಲಾ: ಭೂ ವಿವಾದದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿರುವ ಘಟನೆ ಕಾಂಗ್ರಾ ಜಿಲ್ಲೆಯ ನಾಗ್ರೋಟದಲ್ಲಿ ನಡೆದಿದೆ. ಯುವಕನೊಬ್ಬ ವೃದ್ಧನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

ಈ ವಿಡಿಯೋದಲ್ಲಿ ಯುವಕನೊಬ್ಬ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಜನರ ಹಿಂದೆ ಓಡುತ್ತಿದ್ದಾನೆ. ಈ ವೇಳೆ, ಅಡ್ಡ ಬಂದ ವೃದ್ಧನ ಮೇಲೆ ದಾಳಿ ನಡೆಸಿದ್ದು, ವೃದ್ಧ ರಕ್ತದ ಮಡುವಿನಲ್ಲಿ ಬಿದಿದ್ದಾನೆ. ಮೂಲಗಳ ಪ್ರಕಾರ ಇದು ಜಮೀನು ವಿವಾದ ಸಂಬಂಧ ಆಗಿರುವ ಮಾರಾಮಾರಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಾಲಗಾರ ತಂದೆ ಕೊಲೆ ಮಾಡಿದ ಪಾಪಿ ಮಗ: ಹತ್ಯೆಗೆ ಮೂರು ಬಾರಿ ಸ್ಕೆಚ್​.. ಅಂತಿಮವಾಗಿ ಸಕ್ಸಸ್​!

ಆರೋಪಿಯು ಸರ್ಕಾರಿ ನೌಕರನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Last Updated : Jun 24, 2021, 10:21 PM IST

ABOUT THE AUTHOR

...view details