ರಾಯ್ಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ಸರ್ಕಾರ ಬಾರ್ಗಳನ್ನು ತೆರೆಯಲು ಅವಕಾಶ ನೀಡಿದೆ. ಈ ಹಿನ್ನೆಲೆ ಸಂಭ್ರಮದಲ್ಲಿರುವ ಮದ್ಯಪ್ರಿಯರು ಬಾರ್ಗಳಿಗೆ ಪೂಜೆ ಸಲ್ಲಿಸಿದ್ದಾರೆ.
ಬಿಲಾಸ್ಪುರದಲ್ಲಿಯೂ ಮದ್ಯ ಪ್ರೇಮಿ ಪೂಜೆ ತಟ್ಟೆಯೊಂದಿಗೆ ಮದ್ಯದಂಗಡಿಗೆ ತೆರಳಿ ಸಿಹಿತಿಂಡಿಗಳೊಂದಿಗೆ ಒಂದು ಕಪ್ ಮದ್ಯ ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ ಕೈ ಮುಗಿದಿದ್ದಾನೆ.