ಕೇಂದ್ರ ವಲಯ ಯೋಜನೆಗಳಿಗೆ 150 ಕೋಟಿಗಿಂತಲೂ ಅಧಿಕ ವೆಚ್ಚ - ಒಸಿಎಂಎಸ್ನಲ್ಲಿ ಕೇಂದ್ರ ವಲಯ ಯೋಜನೆಗಳ ಮಾಹಿತಿ
ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ವೆಚ್ಚ 150 ಕೋಟಿ ರೂ.ಗಿಂತಲೂ ಅಧಿಕ ಎಂಬ ಮಾಹಿತಿಯನ್ನು ಅಂಕಿ - ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನೀಡಿದೆ. 1 ಜನವರಿ 2021 ರಂತೆ ಒಟ್ಟು 1,687 ಯೋಜನೆಗಳು ಸಚಿವಾಲಯದ ಮಾಹಿತಿಯಲ್ಲಿವೆ.
ಕೇಂದ್ರ ವಲಯ ಯೋಜನೆಗಳಿಗೆ 150 ಕೋಟಿಗಿಂತಲೂ ಅಧಿಕ ವೆಚ್ಚ
By
Published : Feb 4, 2021, 7:34 PM IST
ಆನ್ - ಲೈನ್ ಕಂಪ್ಯೂಟರೀಕೃತ ಮಾನಿಟರಿಂಗ್ ಸಿಸ್ಟಮ್ (ಒಸಿಎಂಎಸ್) ನಲ್ಲಿ ಯೋಜನಾ ಅನುಷ್ಠಾನ ಸಂಸ್ಥೆಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪ್ರಸಕ್ತ ನಡೆಯುತ್ತಿರುವ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ವೆಚ್ಚ 150 ಕೋಟಿ ರೂ.ಗಿಂತಲೂ ಅಧಿಕ ಎಂಬ ಮಾಹಿತಿಯನ್ನು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನೀಡಿದೆ.
1 ಜನವರಿ 2021 ರಂತೆ ಒಟ್ಟು 1,687 ಯೋಜನೆಗಳು ಸಚಿವಾಲಯದ ಮಾಹಿತಿಯಲ್ಲಿವೆ. ಸಚಿವಾಲಯ ಮೇಲ್ವಿಚಾರಣೆ ಮಾಡುತ್ತಿರುವ ಕೇಂದ್ರ ವಲಯದ ಯೋಜನೆಗಳ ರಾಜ್ಯವಾರು ವಿವರಗಳು ಈ ಕೆಳಗಿನಂತಿವೆ.
150 ಕೋಟಿಗಿಂತಲೂ ಅಧಿಕ ವೆಚ್ಚದ ಕೇಂದ್ರ ವಲಯದ ಯೋಜನೆಗಳ ರಾಜ್ಯವಾರು ವಿವರಗಳು (01.01.2021 ರಂತೆ)