ಕರ್ನಾಟಕ

karnataka

By

Published : Feb 9, 2022, 8:10 PM IST

ETV Bharat / bharat

ಏಪ್ರಿಲ್​ 26 ರಿಂದ ಸಿಬಿಎಸ್​ಸಿ 10-12 ನೇ ಕ್ಲಾಸ್​ನ ಎರಡನೇ ಅವಧಿಯ ಪರೀಕ್ಷೆ

ಸಿಬಿಎಸ್​ಸಿ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.cbse.nic.in ನಲ್ಲಿ ಪರೀಕ್ಷಾ ದಿನಾಂಕದ ಅಧಿಸೂಚನೆಯನ್ನು ಪರಿಶೀಲಿಸಬಹುದು. ಪರೀಕ್ಷೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸುಳ್ಳು ಸಂದೇಶವನ್ನು ಗಮನಿಸದೇ ಮಂಡಳಿಯ ವೆಬ್​​ಸೈಟ್​ನಲ್ಲಿ ನೀಡಿದ ದಿನಾಂಕದಂದು ಪರೀಕ್ಷೆ ನಡೆಯಲಿವೆ ಎಂದು ತಿಳಿಸಿದೆ.

cbse
ಸಿಬಿಎಸ್​ಸಿ

ನವದೆಹಲಿ:ಸಿಬಿಎಸ್​ಸಿಯ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್​) 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಅವಧಿಯ ಪರೀಕ್ಷೆಗಳು ಏಪ್ರಿಲ್​ 26 ರಿಂದ ಪ್ರಾರಂಭವಾಗಲಿವೆ. ಈ ಬಗ್ಗೆ ಮಂಡಳಿಯು ಅಧಿಸೂಚನೆ ಹೊರಡಿಸಿದ್ದು, ಎರಡನೇ ಅವಧಿಯ ಪರೀಕ್ಷೆ ಏಪ್ರಿಲ್ 26 ರಿಂದ ನಡೆಯಲಿವೆ. ಪರೀಕ್ಷೆಯನ್ನು ಆಫ್‌ಲೈನ್‌ ಮೂಲಕವೇ ನಡೆಸಲಾಗುವುದು ಎಂದು ತಿಳಿಸಿದೆ.

ಏಪ್ರಿಲ್​ 26 ರಂದು ಸಿಬಿಎಸ್​ಸಿ 10-12 ನೇ ಕ್ಲಾಸ್​ನ ಎರಡನೇ ಅವಧಿಯ ಪರೀಕ್ಷೆ

ಸಿಬಿಎಸ್​ಸಿ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.cbse.nic.in ನಲ್ಲಿ ಪರೀಕ್ಷಾ ದಿನಾಂಕದ ಅಧಿಸೂಚನೆಯನ್ನು ಪರಿಶೀಲಿಸಬಹುದು. ಪರೀಕ್ಷೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸುಳ್ಳು ಸಂದೇಶವನ್ನು ಗಮನಿಸದೇ ಮಂಡಳಿಯ ವೆಬ್​​ಸೈಟ್​ನಲ್ಲಿ ನೀಡಿದ ದಿನಾಂಕದಂದು ಪರೀಕ್ಷೆ ನಡೆಯಲಿವೆ ಎಂದು ತಿಳಿಸಿದೆ.

ಮಂಡಳಿಯ ವೆಬ್‌ಸೈಟ್‌ನಲ್ಲಿ ನೀಡಲಾದ ಮಾದರಿ ಪತ್ರಿಕೆಯಂತೆಯೇ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ನೀಡಲಾಗುವುದು. ವಿದ್ಯಾರ್ಥಿಗಳು ಇದನ್ನು ಗಮನಿಸಬೇಕು. ಆಫ್​ಲೈನ್​ ಪರೀಕ್ಷೆ ನಡೆಯಲಿವೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಡಾ.ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ.

ಓದಿ:ಇಂಜಿನ್​​​ ಕವರ್​ ಇಲ್ಲದೆಯೇ ಮುಂಬೈನಿಂದ ಗುಜರಾತ್​ಗೆ ಬಂದಿಳಿದ ಅಲಯನ್ಸ್​ ಏರ್​ ವಿಮಾನ.. ತಪ್ಪಿದ ದುರಂತ

ABOUT THE AUTHOR

...view details