2015-19 ರಲ್ಲಿ POCSO ಕಾಯ್ದೆಯಡಿ ದಾಖಲಾದ ಪ್ರಕರಣಗಳು - ಪೋಕ್ಸೋ ಕಾಯ್ದೆ
2015 ರಿಂದ 2019 ರ ಅವಧಿಯವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ 'ಪೋಕ್ಸೊ' ಅಡಿ ದಾಖಲಾದ ಪ್ರಕರಣಗಳ ಮಾಹಿತಿ ಇಂತಿದೆ.
POCSO ಕಾಯ್ದೆಯಡಿ ದಾಖಲಾದ ಪ್ರಕರಣಗಳು
2015 ರಿಂದ 2019 ರ ಅವಧಿಯವರೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ 'ಪೋಕ್ಸೊ' ಅಡಿ ದಾಖಲಾದ ಪ್ರಕರಣಗಳ ಅಂಕಿ- ಸಂಖ್ಯೆಯ ಪೂರ್ಣ ಡೀಟೇಲ್ಸ್ ಹೀಗಿದೆ.