ಕರ್ನಾಟಕ

karnataka

ETV Bharat / bharat

ಸಂಸದ ತೇಜಸ್ವಿ ಸೂರ್ಯ ಮೇಲೆ ಒಸ್ಮಾನಿಯಾ ವಿವಿಯಿಂದ ಕೇಸ್!!​ - ಉಸ್ಮಾನಿಯಾ ವಿವಿಯಿಂದ ಕೇಸ್​

Tejaswi Surya
ತೇಜಸ್ವಿ ಸೂರ್ಯ

By

Published : Nov 26, 2020, 1:52 PM IST

Updated : Nov 26, 2020, 2:27 PM IST

13:48 November 26

ಸಂಸದ ತೇಜಸ್ವಿ ಸೂರ್ಯ ಮೇಲೆ ಪ್ರಕರಣ ದಾಖಲು

ಹೈದರಾಬಾದ್:ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​​ನಲ್ಲಿ ಕೇಸ್​ ದಾಖಲಾಗಿದೆ.

ಹೈದರಾಬಾದ್ ಮುನ್ಸಿಪಲ್​ ಕಾರ್ಪೊರೇಷನ್(​ಜಿಎಚ್​ಎಂಸಿ) ಚುನಾವಣೆ ಸಂಬಂಧ ಪಕ್ಷದ ಪರ ಪ್ರಚಾರಕ್ಕೆ ಹೈದರಾಬಾದ್​​ಗೆ ತೆರಳಿದ್ದ ತೇಜಸ್ವಿ ಸೂರ್ಯ ಪೂರ್ವಾನುಮತಿಯಿಲ್ಲದೇ ನಗರದ ಒಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದೊಳಗೆ ಪ್ರವೇಶಿಸಿದ್ದರು. ಈ ಹಿನ್ನೆಲೆ ಒಸ್ಮಾನಿಯಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ತೇಜಸ್ವಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾದ ಬಗ್ಗೆ ತೆಲಂಗಾಣ ಡಿಜಿಪಿ ಮಾಹಿತಿ ನೀಡಿದ್ದಾರೆ. 

Last Updated : Nov 26, 2020, 2:27 PM IST

ABOUT THE AUTHOR

...view details