ಮುಜಾಫರ್ಪುರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಸೇರಿದಂತೆ 14 ಜನರ ವಿರುದ್ಧ ಮುಜಾಫರ್ಪುರ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ವಕೀಲ ಜಯಚಂದ್ರ ಪ್ರಸಾದ್ ಸಾಹ್ನಿ ಎಂಬುವರು ಮುಜಾಫರ್ಪುರ್ ಸಿವಿಲ್ ನ್ಯಾಯಾಲಯದಲ್ಲಿ ಈ ದೂರು ದಾಖಲಿಸಿದ್ದಾರೆ.

ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ, ಇತರ ಪಂಚಾಯತ್ಗಳ ಮತದಾರರ ಹೆಸರನ್ನು ಚಕ್ಕಿ ಸೊಹಾಗ್‌ಪುರಕ್ಕೆ ಸೇರಿಸುವ ಮೂಲಕ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲಾಗಿದೆ. ಇದರ ವಿಚಾರಣೆ ಮಾರ್ಚ್ 4 ರಂದು ನಡೆಯಲಿದೆ ಎಂದು ವಕೀಲ ಜಯಚಂದ್ರ ಪ್ರಸಾದ್ ಸಾಹ್ನಿ ತಿಳಿಸಿದ್ದಾರೆ.
ಇದನ್ನೂ ಓದಿ:ಟೈಗರ್ ವುಡ್ಸ್ ಕಾರು ಅಪಘಾತ: ಶಸ್ತ್ರ ಚಿಕಿತ್ಸೆಗೆ ಒಳಗಾದ ಗಾಲ್ಫ್ ತಾರೆ