ಮುಂಬೈ (ಮಹಾರಾಷ್ಟ್ರ): ಮುಂಬೈನ ಮೂರು ಪ್ರಮುಖ ಪ್ರದೇಶಗಳಿಗೆ ಅಪರಿಚಿತರು ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. ಕರೆ ಮಾಡಿದ ವ್ಯಕ್ತಿಯ ಪತ್ತೆಯಾಗಿ ಪೊಲೀಸರು ಶೋಧ ಕಾರ್ಯಾರಂಭಿಸಿದ್ದಾರೆ. ಇನ್ಫಿನಿಟಿ ಮಾಲ್, ಜುಹು ಪಿವಿಆರ್ ಮತ್ತು ಸಹಾರಾ ಹೋಟೆಲ್ಗೆ ಬೆದರಿಕೆ ಕರೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
ಮುಂಬೈನ ಮಾಲ್, ಹೋಟೆಲ್ ಸೇರಿ 3 ಸ್ಥಳಗಳಿಗೆ ಬಾಂಬ್ ಬೆದರಿಕೆ - ಬಾಂಬ್ ಬೆದರಿಕೆ
ಮುಂಬೈನ ಇನ್ಫಿನಿಟಿ ಮಾಲ್, ಜುಹು ಪಿವಿಆರ್ ಮತ್ತು ಸಹಾರಾ ಹೋಟೆಲ್ಗೆ ಅಪರಿಚಿತರು ಬಾಂಬ್ ಬೆದರಿಕೆ ಹಾಕಿದ್ದಾರೆ.
![ಮುಂಬೈನ ಮಾಲ್, ಹೋಟೆಲ್ ಸೇರಿ 3 ಸ್ಥಳಗಳಿಗೆ ಬಾಂಬ್ ಬೆದರಿಕೆ threat-of-bomb-attack-at-three-places-in-mumbai](https://etvbharatimages.akamaized.net/etvbharat/prod-images/768-512-16691933-thumbnail-3x2-ran.jpg)
ಮುಂಬೈನ ಮಾಲ್, ಹೋಟೆಲ್ ಸೇರಿ 3 ಸ್ಥಳಗಳಿಗೆ ಬಾಂಬ್ ಬೆದರಿಕೆ