ಡೆಹರಾಡೂನ್: ಕೋವಿಡ್ ಸಾಂಕ್ರಾಮಿಕ ಸ್ಥಿತಿಯಿಂದ ದೇಶ ಚೇತರಿಕೆ ಕಾಣಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ ಹಾಗೂ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಾಯಕಿ ನೇಹಾ ಕಕ್ಕರ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಉತ್ತರಖಂಡ ಮತ್ತು ದೇಶ ಕೋವಿಡ್ನಿಂದ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ದೇಶ ಕೋವಿಡ್ನಿಂದ ಮುಕ್ತವಾಗಲಿ: ನಿಸರ್ಗಕ್ಕೆ ಗಾಯಕಿ ನೇಹಾ ಕಕ್ಕರ್ ಪ್ರಾರ್ಥನೆ! - ಉತ್ತರಖಂಡದಲ್ಲಿ ಗಾಯಕಿ ನೇಹಾ ಕಕ್ಕರ್
ಕೊರೊನಾ ಮಹಾಮಾರಿಯಿಂದ ದೇಶ ಮುಕ್ತವಾಗಲಿ ಎಂದು ಪ್ರಾರ್ಥಿಸಿರುವ ಗಾಯಕಿ ನೇಹಾ ಕಕ್ಕರ್, 'ಓ ದೇವರೇ! ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಮತ್ತು ಎಲ್ಲರೂ ಮತ್ತೆ ಇಲ್ಲಿ ಉತ್ತರಾಖಂಡದ ಸೌಂದರ್ಯವನ್ನು ನೋಡೋಣ. ಅದೇ ಸಮಯದಲ್ಲಿ, ದೇಶದ ಜನರು ಕೂಡ ಶೀಘ್ರದಲ್ಲೇ ಕೊರೊನಾ ಮುಕ್ತರಾಗಬೇಕು. ಇದರಿಂದ ಮರಳಿ ತಮ್ಮ ಕೆಲಸವನ್ನು ಪ್ರಾರಂಭಿಸಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಂಚಿಕೊಂಡಿದ್ದಾರೆ.
ನೇಹಾ ಕಕ್ಕರ್
'ಓ ದೇವರೇ! ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಮತ್ತು ಎಲ್ಲರೂ ಮತ್ತೆ ಇಲ್ಲಿ ಉತ್ತರಾಖಂಡದ ಸೌಂದರ್ಯವನ್ನು ನೋಡೋಣ. ಅದೇ ಸಮಯದಲ್ಲಿ, ದೇಶದ ಜನರು ಕೂಡ ಶೀಘ್ರದಲ್ಲೇ ಕೊರೊನಾ ಮುಕ್ತರಾಗಬೇಕು. ಇದರಿಂದ ಮರಳಿ ತಮ್ಮ ಕೆಲಸವನ್ನು ಪ್ರಾರಂಭಿಸಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಂಚಿಕೊಂಡಿದ್ದಾರೆ.
ನೇಹಾಗೆ ರಿಷಿಕೇಶ ಪ್ರಕೃತಿ ಸೌಂದರ್ಯ ಅಂದ್ರೆ ತುಂಬಾ ಇಷ್ಟ. ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದರೂ, ಉತ್ತರಾಖಂಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.