ಸರನ್ (ಬಿಹಾರ) :ಜಿಲ್ಲೆಯ ನದಿಯಲ್ಲಿ ಬೀಸಿದ ಬಲವಾದ ಚಂಡಮಾರುತದಿಂದಾಗಿ ಮರಳು ತುಂಬಿದ ದೋಣಿ ಮಗುಚಿದ್ದು, ದೋಣಿಯಲ್ಲಿದ್ದವರೆಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Video : ಭೀಕರ ಚಂಡಮಾರುತದ ಅಬ್ಬರಕ್ಕೆ ಮಗುಚಿದ ಮರಳು ತುಂಬಿದ ದೋಣಿ.. - ಅರಾಹ್ನ ಹಲ್ಡಿ ಛಪ್ರಾ ಘಾಟ್
ದೋಣಿ ಮಗುಚುತ್ತಿದ್ದಂತೆಯೇ, ಎಲ್ಲರೂ ನದಿಗೆ ಧುಮುಕಿದ್ದಾರೆ. ಆ ವೇಳೆ ಪಕ್ಕದಲ್ಲಿದ್ದ ಇತರೆ ದೋಣಿಯ ಪ್ರಯಾಣಿಕರು ಸ್ಥಳಕ್ಕೆ ಧಾವಿಸಿ ಎಲ್ಲರನ್ನೂ ರಕ್ಷಿಸಿದ್ದಾರೆ..
ಚಂಡಮಾರುತದ ಅಬ್ಬರಕ್ಕೆ ಮಗುಚಿದ ಮರಳು ತುಂಬಿದ ದೋಣಿ
ಇದನ್ನೂ ಓದಿ:ಶಿವನ ಮೂರ್ತಿ ಸ್ಪರ್ಶಿಸಿದ ಗಂಗೆ ಮತ್ತು 2013 ದುರಂತದ ನೆನಪುಗಳು..
ದೋಣಿಯು ಅರಾಹ್ನ ಹಲ್ಡಿ ಛಪ್ರಾ ಘಾಟ್ನಿಂದ ಮಹ್ರೌಲಿ ಘಾಟ್ಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ದೋಣಿ ಮಗುಚುತ್ತಿದ್ದಂತೆಯೇ, ಎಲ್ಲರೂ ನದಿಗೆ ಧುಮುಕಿದ್ದಾರೆ. ಆ ವೇಳೆ ಪಕ್ಕದಲ್ಲಿದ್ದ ಇತರೆ ದೋಣಿಯ ಪ್ರಯಾಣಿಕರು ಸ್ಥಳಕ್ಕೆ ಧಾವಿಸಿ ಎಲ್ಲರನ್ನೂ ರಕ್ಷಿಸಿದ್ದಾರೆ.