ಪೂರ್ವ ಚಂಪಾರಣ್ಯ (ಬಿಹಾರ):ಬೋಟ್ ಮುಳುಗಿ ಓರ್ವ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದಿದೆ.
ಶಿಕಾರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಧಿಯಾ ಹರಜ್ ಪ್ರದೇಶದಲ್ಲಿರುವ ಸಿಕರ್ಹಾನಾ ನದಿಯಲ್ಲಿ ಇಂದು ಬೆಳಿಗ್ಗೆ 30ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿ ಬಿದ್ದಿದೆ.