ಮಥುರಾ:ಸಂಸದೆ ಹೇಮಾ ಮಾಲಿನಿ ವಿಡಿಯೋ ಮೂಲಕ ತಮ್ಮ ಕೇತ್ರ ಮುಥುರಾದ ಜನ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.
ಓದಿ:ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಲು ಸ್ವತಂತ್ರ ಸಮಿತಿ ರಚಿಸಿ: ಸುಪ್ರೀಂಗೆ ಮನವಿ
ಮಥುರಾ:ಸಂಸದೆ ಹೇಮಾ ಮಾಲಿನಿ ವಿಡಿಯೋ ಮೂಲಕ ತಮ್ಮ ಕೇತ್ರ ಮುಥುರಾದ ಜನ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.
ಓದಿ:ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಲು ಸ್ವತಂತ್ರ ಸಮಿತಿ ರಚಿಸಿ: ಸುಪ್ರೀಂಗೆ ಮನವಿ
ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ನನ್ನ ಎಲ್ಲ ಸಹೋದರ ಸಹೋದರಿಯರನ್ನು ವಿನಂತಿಸುತ್ತೇನೆ. ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಡೋಣ. ಕೊರೊನಾದಿಂದ ತಪ್ಪಿಸಿಕೊಳ್ಳಲು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಎರಡು ಡೋಸ್ ಲಸಿಕೆ ಪಡೆದಿದ್ದೇನೆ. ನೀವೂ ಕೂಡ ಬೇಗನೆ ನೋಂದಾಯಿಸಿಕೊಳ್ಳಬೇಕು.
ಲಸಿಕೆಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಪಡೆಯಲು ಮರೆಯದಿರಿ. ಲಸಿಕೆ ಪಡೆದರೆ ನೀವು, ಕುಟುಂಬ ಮತ್ತು ದೇಶವನ್ನು ಸಹ ಉಳಿಸುತ್ತೀರಿ. ನೀವು ಕೊರೊನಾವನ್ನು ಸೋಲಿಸಬೇಕಾದ್ರೆ ಲಸಿಕೆ ಪಡೆಯಬೇಕು ಎಂದು ಹೇಮಾಮಾಲಿನಿ ಮನವಿ ಮಾಡಿದ್ದಾರೆ.