ನವದೆಹಲಿ:ದೆಹಲಿ ಬಿಜೆಪಿ ಘಟಕದ ಪ್ರದೇಶ ಮಂತ್ರಿ (ನಾಯಕಿ) ಸಂತೋಷ್ ಗೋಯಲ್ ಭಾನುವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಾಗಿ ಬಿಜೆಪಿ ರಾಜ್ಯ ಘಟಕ ತಿಳಿಸಿದೆ.
ರಾಜಧಾನಿ ದೆಹಲಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದೀಗ ಹೆಮ್ಮಾರಿ ಬಿಜೆಪಿ ನಾಯಕಿಯನ್ನು ಬಲಿ ಪಡೆದಿದೆ.