ಹೈದರಾಬಾದ್:ಬಿಹಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದರೆ, ಇತರ ರಾಜ್ಯಗಳಲ್ಲಿ ಉಪ ಚುನಾವಣೆಗಳು ನಡೆಯುತ್ತಿವೆ.
ಬಿಹಾರದಲ್ಲಿ 3 ಗಂಟೆ ವೇಳೆಗೆ ಶೇ. 44.49.ರಷ್ಟು ಮತದಾನವಾಗಿದೆ. ಇದು ಎರಡನೇ ಹಂತದ ಮತದಾನವಾಗಿದ್ದು, ಮೂರನೇ ಹಂತಕ್ಕಾಗಿಯೂ ಭರ್ಜರಿ ಮತಪ್ರಚಾರ ನಡೆಯುತ್ತಿದೆ.

ಇನ್ನು, ಛತ್ತೀಸ್ಗಢದಲ್ಲಿ 59.06, ಗುಜರಾತ್ನಲ್ಲಿ ಶೇ. 47.35ರಷ್ಟು ಮತದಾನದ ವರದಿಯಾಗಿದೆ. ಜಾರ್ಖಂಡ್ನಲ್ಲಿ ಶೇ. 57.55ರಷ್ಟು ಹಾಗೂ ಮಧ್ಯಪ್ರದೇಶದಲ್ಲಿ ಶೇ. 56.72 ರಷ್ಟು, ಹರಿಯಾಣ 46.23 ರಷ್ಟು ವೋಟಿಂಗ್ ಆಗಿದೆ.
ಅತ್ತ ನಾಗಾಲ್ಯಾಂಡ್‌ನಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಶೇ. 81.66 ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇನ್ನುಳಿದಂತೆ ಒಡಿಶಾದಲ್ಲಿ ಶೇ.55.04, ತೆಲಂಗಾಣ ಶೇ.71.10 ಹಾಗೂ ಉತ್ತರಪ್ರದೇಶದಲ್ಲಿ ಶೇ.41.05 ರಷ್ಟು ಮತದಾನವಾಗಿದೆ.