ಜಲ್ನಾ (ಮಹಾರಾಷ್ಟ್ರ) : ಏಪ್ರಿಲ್ 9ರಂದು ಮಹಾರಾಷ್ಟ್ರದ ಶೆಹರತಿಲ್ ದೀಪಕ್ ಆಸ್ಪತ್ರೆಯಲ್ಲಿ ಗಾಯಗೊಂಡ ಸ್ನೇಹಿತನ ಸಾವಿನಿಂದಾಗಿ ರೊಚ್ಚಿಗೆದ್ದ ಆತನ ಸ್ನೇಹಿತರು ಆಸ್ಪತ್ರೆಯನ್ನು ಧ್ವಂಸ ಮಾಡಿದ ದಿನವೇ ಪೊಲೀಸರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನನ್ನು ತೀವ್ರವಾಗಿ ಥಳಿಸಿರುವ ವಿಡಿಯೋ ಈಗ ವೈರಲ್ ಆಗಿದೆ.
ಬಿಜೆಪಿ ಕಾರ್ಯಕರ್ತನನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸರು!
ಈ ವಿಡಿಯೋ ಕಳೆದ ಎರಡು ದಿನಗಳಿಂದ ಜಲ್ನಾ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಕಾರ್ಯಕರ್ತನನ್ನು ಥಳಿಸಿದ ಪೊಲೀಸ್ ಅಧಿಕಾರಿ ಮೇ 20 ರಂದು ಲಂಚದ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾನೆ..
ಭಾಜಪ ಕಾರ್ಯಕರ್ತನನ್ನು ಮನಸೋಇಚ್ಚೆ ಥಳಿಸಿದ ಜಲ್ನಾ ಪೊಲೀಸ್
ಓದಿ: ಪ.ಬಂಗಾಳ: ಲಾಕ್‌ಡೌನ್ ಮಧ್ಯೆ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಕ್ತ ಮಾರುಕಟ್ಟೆ
ಈ ವಿಡಿಯೋ ಕಳೆದ ಎರಡು ದಿನಗಳಿಂದ ಜಲ್ನಾ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಕಾರ್ಯಕರ್ತನನ್ನು ಥಳಿಸಿದ ಪೊಲೀಸ್ ಅಧಿಕಾರಿ ಮೇ 20 ರಂದು ಲಂಚದ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಇದರ ನಂತರ, ಪೊಲೀಸ್ ಕ್ರೂರವಾಗಿ ಹೊಡೆದಿರುವ ವಿಡಿಯೋ ಈಗ ಮುನ್ನೆಲೆಗೆ ಬಂದಿದೆ.
Last Updated : May 31, 2021, 3:30 PM IST