ಕರ್ನಾಟಕ

karnataka

ETV Bharat / bharat

ಕಳ್ಳತನದ ಆರೋಪದಡಿ ವ್ಯಕ್ತಿಗೆ ಹಿಗ್ಗಾ-ಮುಗ್ಗಾ ಥಳಿತ : ಯುವಕ ಸ್ಥಳದಲ್ಲೇ ಸಾವು - ಕಳ್ಳತನದ ಆರೋಪದಡಿ ವ್ಯಕ್ತಿಗೆ ಥಳಿತ

ಪತ್ರಘಾಟ್ ಒಪಿ ಪ್ರದೇಶದ ಕಬೈಲಾ ಗ್ರಾಮದಲ್ಲಿ ಯುವಕನನ್ನು, ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಥಳಿಸಿದ್ದಾರೆ. ಈ ವೇಳೆ, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

young-man-beaten-to-death-for-theft-in-saharsa
ಕಳ್ಳತನದ ಆರೋಪದಡಿ ವ್ಯಕ್ತಿಗೆ ಹಿಗ್ಗಾ-ಮುಗ್ಗಾ ಥಳಿತ

By

Published : Jan 8, 2020, 1:22 PM IST

ಬಿಹಾರ (ಸಹರ್ಸ) :ಜಿಲ್ಲೆಯ ಪತ್ರಘಾಟ್ ಒಪಿ ಪ್ರದೇಶದ ಕಬೈಲಾ ಗ್ರಾಮದಲ್ಲಿ ಯುವಕನನ್ನು, ಕಳ್ಳತನದ ಆರೋಪದ ಮೇಲೆ ಗ್ರಾಮಸ್ಥರು ಥಳಿಸಿದ್ದಾರೆ. ಈ ವೇಳೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಳ್ಳತನದ ಆರೋಪದಡಿ ವ್ಯಕ್ತಿಗೆ ಹಿಗ್ಗಾ-ಮುಗ್ಗಾ ಥಳಿತ

ಗ್ರಾಮಸ್ಥರು ಸುಧೀರ್ ಎಂಬ ಯುವಕನ ಮೇಲೆ ಸುಳ್ಳು ಆರೋಪ ಹೊರಿಸಿ ಥಳಿಸಿದ್ದಾರೆ. ಇದು ಅವರ ಸಾವಿಗೆ ಕಾರಣವಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ, ಈ ಇಡೀ ಘಟನೆಗೆ ಸಂಬಂಧಿಸಿದಂತೆ, ಕಳ್ಳತನದ ಆರೋಪದ ಮೇಲೆ ಗ್ರಾಮದ ಜನರು ಯುವಕನನ್ನು ಥಳಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜ್ಜಾನಂದನ್ ಮೆಹ್ತಾ ಹೇಳಿದ್ದಾರೆ.

ಪ್ರಕರಣದ ಅಪರಾಧಿಗಳ ವಿರುದ್ಧ ದೂರು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details