ಕರ್ನಾಟಕ

karnataka

ETV Bharat / bharat

ಹನುಮಾನ್ ವಿಗ್ರಹಕ್ಕೆ 2.5 ಕೆ.ಜಿ ತೂಕದ ಚಿನ್ನದ ಕಿರೀಟ ನೀಡಿದ ಯೋಗಿ - undefined

ಯೋಗಿ ಆದಿತ್ಯನಾಥ್, ಹನುಮಾನ್ ವಿಗ್ರಹಕ್ಕೆ​ 2.5 ಕೆ.ಜಿ ತೂಕದ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ.

ಕಿರೀಟ ನೀಡಿದ ಯೋಗಿ

By

Published : Jul 16, 2019, 4:46 AM IST

ಮುಜಾಫರ್​ನಗರ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮಾನ್ ವಿಗ್ರಹಕ್ಕೆ​ 2.5 ಕೆ.ಜಿ ತೂಕದ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ.

ಶುಕ್ರತಲ್​ನಲ್ಲಿ ಸ್ವಾಮಿ ಕಲ್ಯಾಣ್ ದೇವ್ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್, 2.5 ಕೆ.ಜಿ ತೂಕದ ಕಿರೀಟ ನೀಡಿದ್ದಾರೆ.

ಅಲ್ಲದೆ, 10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಶುಕ್ರತಲ್​ನ ಗಂಗಾ ನದಿ ದಡದಲ್ಲಿ 75 ಅಡಿ ಎತ್ತರದ ಹನುಮಾನ್​ ವಿಗ್ರಹವನ್ನ ನಿರ್ಮಾಣ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details