ಕರ್ನಾಟಕ

karnataka

ETV Bharat / bharat

ವಿಶ್ವ ಸಂಸ್ಕೃತ ದಿನ: ಎಐಆರ್​ನಲ್ಲಿ ಮೊದಲ ಸಂಸ್ಕೃತ ಭಾಷಾ ಕಾರ್ಯಕ್ರಮ - ಸಂಸ್ಕೃತದಲ್ಲಿ ಕಾರ್ಯಕ್ರಮ ಪ್ರಸಾರ

ವಿಶ್ವ ಸಂಸ್ಕೃತ ದಿನಾಚರಣೆಯಂದು ಆಲ್ ಇಂಡಿಯಾ ರೇಡಿಯೋ ತನ್ನ ಮೊದಲ ಸಂಸ್ಕೃತ ಕಾರ್ಯಕ್ರಮ "ಬಹುಜನ ಭಾಷಾ-ಸಂಸ್ಕೃತ ಭಾಷಾ" ಪ್ರಸಾರ ಮಾಡಿದೆ.

air
air

By

Published : Aug 3, 2020, 8:22 AM IST

ನವದೆಹಲಿ:ವಿಶ್ವ ಸಂಸ್ಕೃತ ದಿನಾಚರಣೆಯಾದ ಇಂದು ಆಲ್ ಇಂಡಿಯಾ ರೇಡಿಯೋ (ಎಐಆರ್) ತನ್ನ ಮೊದಲ ವಿಶೇಷ ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ಪ್ರಸಾರ ಮಾಡಿದೆ.

"ಬಹುಜನ ಭಾಷಾ-ಸಂಸ್ಕೃತ ಭಾಷಾ" ಎಂಬ 20 ನಿಮಿಷಗಳ ಕಾರ್ಯಕ್ರಮವು ಇಂದು ಬೆಳಗ್ಗೆ 7.10ರಿಂದ 7.30ರವರೆಗೆ ಎಐಆರ್​ನಲ್ಲಿ ಪ್ರಸಾರಗೊಂಡಿತು.

ಈ ಕಾರ್ಯಕ್ರಮದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರು ಸಂಸ್ಕೃತದ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details