ರಾಷ್ಟ್ರ | ದೃಢಪಟ್ಟವರು | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|
ಅಮೆರಿಕ | 6,17,628 | 49,998 | 26,977 |
ಸ್ಪೇನ್ | 1,77,644 | 70,853 | 18,708 |
ಇಟಲಿ | 1,65,155 | 38,092 | 21,645 |
ಜರ್ಮನಿ | 1,33,154 | 62,197 | 3,645 |
ಫ್ರಾನ್ಸ್ | 1,03,573 | 28,805 | 15,729 |
ಯುನೈಟೆಡ್ ಕಿಂಗ್ಡಮ್ (ಯುಕೆ) | 98,476 | - | 12,868 |
ಚೀನಾ | 82,295 | 77,816 | 3,342 |
ಇರಾನ್ | 76,389 | 49,933 | 4,777 |
ಟರ್ಕಿ | 69,392 | 5,674 | 1,518 |
ಬೆಲ್ಜಿಯಂ | 33,573 | 7,107 | 4,440 |
ಕೆನಡಾ | 28,206 | 8,939 | 1,006 |
ನೆದರ್ಲೆಂಡ್ | 28,153 | - | 3,134 |
ಸ್ವಿಟ್ಜರ್ಲೆಂಡ್ | 26,212 | 14,700 | 1,226 |
ಬ್ರೆಜಿಲ್ | 26,112 | 14,026 | 1,590 |
ರಷ್ಯಾ | 24,490 | 1,986 | 198 |
ಪೋರ್ಚುಗಲ್ | 18,091 | 383 | 599 |
ಆಸ್ಟ್ರೀಯಾ | 14,234 | 7,633 | 384 |
ಇಸ್ರೇಲ್ | 12,200 | 2,309 | 126 |
ಭಾರತ | 11,933 | 1,344 | 392 |
ಈವರೆಗೂ ವಿಶ್ವಾದ್ಯಂತ 1,28,886 ಮಂದಿಯನ್ನು ಆಹುತಿ ಪಡೆದ ಕೊರೊನಾ ಕ್ರಿಮಿ... - ಕೊರೊನಾ ಪ್ರಕರಣಗಳು
23:39 April 15
ಪ್ರಕರಣಗಳು-20,06,513, ಗುಣಮುಖ-5,01,758, ಸಾವು-1,28,886; ದೇಶವಾರು ಮಾಹಿತಿ ಹೀಗಿದೆ...
23:23 April 15
ಕೋವಿಡ್-19: ರಾಜ್ಯವಾರು ಮಾಹಿತಿ
ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಪ್ರಕರಣ (76 ವಿದೇಶಿಗರು ಸೇರಿ) | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 11 | 10 | 0 |
2 | ಆಂಧ್ರಪ್ರದೇಶ | 503 | 16 | 9 |
3 | ಅರುಣಾಚಲ ಪ್ರದೇಶ | 1 | 0 | 0 |
4 | ಅಸ್ಸೋಂ | 33 | 0 | 1 |
5 | ಬಿಹಾರ್ | 70 | 29 | 1 |
6 | ಚಂಡೀಗಡ | 21 | 7 | 0 |
7 | ಛತ್ತೀಸ್ಗಡ | 33 | 13 | 0 |
8 | ದೆಹಲಿ | 1561 | 30 | 30 |
9 | ಗೋವಾ | 7 | 5 | 0 |
10 | ಗುಜರಾತ್ | 695 | 59 | 30 |
11 | ಹರಿಯಾಣ | 199 | 34 | 3 |
12 | ಹಿಮಾಚಲ ಪ್ರದೇಶ | 33 | 13 | 1 |
13 | ಜಮ್ಮು ಮತ್ತು ಕಾಶ್ಮೀರ | 278 | 30 | 4 |
14 | ಜಾರ್ಖಾಂಡ್ | 27 | 0 | 2 |
15 | ಕರ್ನಾಟಕ | 277 | 75 | 11 |
16 | ಕೇರಳ | 387 | 211 | 3 |
17 | ಲಡಾಖ್ | 17 | 10 | 0 |
18 | ಮಧ್ಯಪ್ರದೇಶ | 987 | 64 | 53 |
19 | ಮಹಾರಾಷ್ಟ್ರ | 2687 | 259 | 178 |
20 | ಮಣಿಪುರ | 2 | 1 | 0 |
21 | ಮೇಘಾಲಯ | 7 | 0 | 1 |
22 | ಮಿಜೋರಾಂ | 1 | 0 | 0 |
23 | ನಾಗಾಲ್ಯಾಂಡ್ | 0 | 0 | 0 |
24 | ಒಡಿಸ್ಸಾ | 60 | 18 | 1 |
25 | ಪುದುಚೆರಿ | 7 | 1 | 0 |
26 | ಪಂಜಾಬ್ | 186 | 14 | 13 |
27 | ರಾಜಸ್ತಾನ | 1005 | 147 | 3 |
28 | ತಮಿಳುನಾಡು | 1204 | 81 | 12 |
29 | ತೆಲಂಗಾಣ | 647 | 120 | 18 |
30 | ತ್ರಿಪುರ | 2 | 0 | 0 |
31 | ಉತ್ತರಾಖಾಂಡ್ | 37 | 9 | 0 |
32 | ಉತ್ತರ ಪ್ರದೇಶ | 735 | 51 | 11 |
32 | ಪಶ್ಚಿಮ ಬಂಗಾಳ | 213 | 37 | 7 |
ಒಟ್ಟು ದಾಖಲಾದ ಪ್ರಕರಣಗಳು | 11,933* | 1344 | 392 | |
** ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ |
23:05 April 15
ಪೊಲೀಸರಿಗೆ ಸೋಂಕು
- ದೆಹಲಿಯಲ್ಲಿ ಇಬ್ಬರು ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ದೃಢ
- ಖಚಿತಪಡಿಸಿದ ದೆಹಲಿ ಪೊಲೀಸ್ ಇಲಾಖೆ
22:30 April 15
3000 ಮಂದಿ ವಿರುದ್ಧ ಪ್ರಕರಣ
ತಮಿಳುನಾಡಿನಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ಆದೇಶ ಉಲ್ಲಂಘನೆ
3000 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
ಜಲ್ಲಿಕಟ್ಟು ಮತ್ತು ದೇವಸ್ಥಾನದ ಗೂಳಿಯ ಅಂತ್ಯಕ್ರಿಯೆಗೆ ಪಾಲ್ಗೊಂಡ ಸಾವಿರಾರು ಜನ
ಏಪ್ರಿಲ್ 12ರಂದು ಮಧುರೈನ ಅಲಂಗಾನಲ್ಲೂರಿನಲ್ಲಿ ಘಟನೆ
ಮಾಹಿತಿ ನೀಡಿದ ಮಧುರೈ ಜಿಲ್ಲಾಧಿಕಾರಿ ಟಿ.ಜಿ.ವಿನಯ್
22:17 April 15
ಅವಧಿ ವಿಸ್ತರಣೆ
- ಶಾಲಾ-ಕಾಲೇಜುಗಳ ಆನ್ಲೈನ್ ಭರ್ತಿ ಮೇ.4ರವರೆಗೂ ವಿಸ್ತರಣೆ
- ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆದೇಶ
- ಭಾರತದಲ್ಲಿ ಲಾಕ್‌ಡೌನ್ ವಿಸ್ತರಿಸಿದ ಕಾರಣ ಈ ನಿರ್ಧಾರ
22:05 April 15
ಛತ್ತೀಸ್ಗಡದಲ್ಲಿ ನಾಲ್ವರು ಡಿಸ್ಚಾರ್ಜ್
- ಛತ್ತೀಸ್ಗಡ ಏಮ್ಸ್ ಆಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಜ್
- ಈವರೆಗೂ 17 ಮಂದಿ ಡಿಸ್ಚಾರ್ಜ್
- ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 16
- ಮಾಹಿತಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ
20:12 April 15
ದೇಶದಲ್ಲಿ ಸೋಂಕಿತರ ಸಂಖ್ಯೆ 11,933ಕ್ಕೆ ಏರಿಕೆ
- ಭಾರತದಲ್ಲಿ ಸೋಂಕಿತರ ಸಂಖ್ಯೆ 11,933ಕ್ಕೆ ಏರಿಕೆ (ಇಂದು ಸಂಜೆ ಐದು ಗಂಟೆಯವರೆಗೆ)
- ಈ ಪೈಕಿ 10,197 ಕೇಸ್ಗಳು ಆ್ಯಕ್ಟಿವ್, 1344 ಮಂದಿ ಗುಣಮುಖ, 392 ಸಾವುಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
19:34 April 15
ತಮಿಳುನಾಡಿನಲ್ಲಿ ಮಹಾಮಾರಿಗೆ ಮತ್ತಿಬ್ಬರು ಬಲಿ
- ತಮಿಳುನಾಡಿನಲ್ಲಿ ಇಂದು ಎರಡು ಸಾವು, 38 ಹೊಸ ಪ್ರಕರಣಗಳು ವರದಿ
- ಈ ಪೈಕಿ 34 ಮಂದಿ ದೆಹಲಿಯ ಕಾರ್ಯಕ್ರಮದಲ್ಲಿ ಭಾಗಿಯಾದವರು ಹಾಗೂ ಭಾಗಿಯಾದವರೊಂದಿಗೆ ಸಂಪರ್ಕ ಬೆಳೆಸಿದವರಾಗಿದ್ದಾರೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,242ಕ್ಕೆ ಹಾಗೂ ಸಾವಿನ ಸಂಖ್ಯೆ 14ಕ್ಕೆ ಏರಿಕೆ
- ತಮಿಳುನಾಡು ಸರ್ಕಾರ ಮಾಹಿತಿ
17:37 April 15
ರಾಜ್ಯದಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ
- ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಬೆಳಗಾವಿಯಲ್ಲಿ 80 ವರ್ಷದ ವೃದ್ಧೆ ಸಾವು
- ಇಂದು ಬೆಳಗ್ಗೆಯಷ್ಟೇ ಚಿಕ್ಕಬಳ್ಳಾಪುರ ಮೂಲದ 69 ವರ್ಷದ ವೃದ್ಧ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದರು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆ
17:27 April 15
ವ್ಯಕ್ತಿಯ ಸಾವಿಗೆ ಕಾರಣವಾದ 2ನೇ ಹಂತದ ಲಾಕ್‌ಡೌನ್
- ಲಾಕ್‌ಡೌನ್ ವಿಸ್ತರಣೆ ವಿಚಾರ ತಿಳಿದು ಕೋಲಾರದಲ್ಲಿ ವ್ಯಕ್ತಿ ಬಲಿ
- ಹೃದಯಾಘಾತದಿಂದ ಮುರುಗೇಶ್ ಎಂಬವರು ಸಾವು
- ಮೃತನಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಮೂವರಿಗೆ ಮದುವೆ ಸಿದ್ಧತೆ ನಡೆಸುತ್ತಿದ್ದನು
16:56 April 15
ಕೋವಿಡ್-19: ಭಾರತದ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ
- ಭಾರತದ ಕೋವಿಡ್19 ಪರಿಸ್ಥಿತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಸುದ್ದಿಗೋಷ್ಠಿ
- ದೇಶದಲ್ಲಿನ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ
- ಹಾಟ್ಸ್ಪಾಟ್ ಜಿಲ್ಲೆಗಳು, ನಾನ್-ಹಾಟ್ಸ್ಪಾಟ್ (ಹಾಟ್ಸ್ಪಾಟ್ ಅಲ್ಲದ) ಜಿಲ್ಲೆಗಳು, ಹಸಿರು ವಲಯ ಜಿಲ್ಲೆಗಳೆಂದು ವಿಂಗಡಣೆ
- ಸುದ್ದಿಗೋಷ್ಠಿಯಲ್ಲಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಮಾಹಿತಿ
15:27 April 15
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆ
- ಮಹಾರಾಷ್ಟ್ರದಲ್ಲಿ ಇಂದು 117 ಮಂದಿಗೆ ಕೊರೊನಾ ಸೋಂಕು ದೃಢ
- ಈ ಪೈಕಿ 66 ಮಂದಿ ಮುಂಬೈ ಹಾಗೂ 44 ಮಂದಿ ಪುಣೆಯವರು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆ
14:33 April 15
ಸಿಎಂ ವಿಜಯ್ ರೂಪಾನಿ ಸೆಲ್ಫ್ ಕ್ವಾರಂಟೈನ್
- ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೆಲ್ಫ್ ಕ್ವಾರಂಟೈನ್
- ನಿನ್ನೆ ಸೋಂಕು ತಗುಲಿದ್ದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಅವರನ್ನು ಭೇಟಿಯಾಗಿದ್ದ ಸಿಎಂ
- ಇದೀಗ ಒಂದು ವಾರಗಳ ಕಾಲ ಸೆಲ್ಫ್ ಕ್ವಾರಂಟೈನ್ ಹೇರಿಕೆ
14:29 April 15
ಕಲಬುರಗಿಯಲ್ಲಿ ಒಂದು ವರ್ಷದ ಕಂದಮ್ಮನಿಗೂ ಅಂಟಿದ ಕೊರೊನಾ
ಕಲಬುರಗಿಯಲ್ಲಿ ಮತ್ತೊಂದು ಕೊವಿಡ್ 19 ಪ್ರಕರಣ
ಒಂದು ವರ್ಷದ ಗಂಡು ಮಗುವಿಗೆ ಕೊರೊನಾ ಪಾಸಿಟಿವ್
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ
14:22 April 15
ಶಾಸಕನ ಬೆನ್ನಲ್ಲೇ ಗುಜರಾತ್ನ ಕಾಂಗ್ರೆಸ್ ಕೌನ್ಸಿಲರ್ಗೆ ಕೊರೊನಾ.!
- ಗುಜರಾತ್ನಲ್ಲಿ ಕಾಂಗ್ರೆಸ್ ಕೌನ್ಸಿಲರ್ಗೂ ತಗುಲಿದ ಕೊರೊನಾ
- ಅಹಮದಾಬಾದ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ಮಾಹಿತಿ
- ನಿನ್ನೆಯಷ್ಟೇ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು
13:16 April 15
ರಾಜ್ಯದಲ್ಲಿ ಇಂದು 17 ಮಂದಿಗೆ ಸೋಂಕು
- ರಾಜ್ಯದಲ್ಲಿ ಇಂದು 17 ಮಂದಿಗೆ ಸೋಂಕು
- ಕೊರೊನಾ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆ
- ಈ ಪೈಕಿ 75 ಮಂದಿ ಗುಣಮುಖ, 11 ಸಾವು
- ಕರ್ನಾಟಕ ಸರ್ಕಾರ ಮಾಹಿತಿ
13:03 April 15
ಮೈಸೂರಲ್ಲಿ ಇಂದು 10 ಮಂದಿಗೆ ಸೋಂಕು
- ಮೈಸೂರಲ್ಲಿ ಇಂದು 10 ಮಂದಿಗೆ ಸೋಂಕು
- ಈ ಪೈಕಿ 9 ಮಂದಿ ಒಂದೇ ಕಾರ್ಖಾನೆಯ ಕಾರ್ಮಿಕರು
- ಜುಬಿಲಂಟ್ ಕಾರ್ಖಾನೆಯ ಕಾರ್ಮಿಕರು
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆ
12:25 April 15
ಮುಂಬೈನಲ್ಲಿ ಕೊರೊನಾ ಪೀಡಿತ ಮಹಿಳೆ ಆತ್ಮಹತ್ಯೆ..!
ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತ ಮಹಿಳೆ ಆತ್ಮಹತ್ಯೆ
ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 29 ವರ್ಷದ ಮಹಿಳೆ
12:09 April 15
ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 11ಕ್ಕೆ ಏರಿಕೆ
- ಕೊವಿಡ್ 19ಗೆ ಕರ್ನಾಟಕದಲ್ಲಿ ಮತ್ತೊಂದು ಬಲಿ
- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಕಬಳ್ಳಾಪುರ ಮೂಲದ 69 ವರ್ಷದ ವೃದ್ಧ ಸಾವು
- ರಾಜ್ಯದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ
12:01 April 15
ಕೊರೊನಾ ನೆಗಟಿವ್ ಇದ್ದರೂ ಪಾಸಿಟಿವ್ ಎನ್ನುತ್ತಿರುವ ಮಾಧ್ಯಮಗಳ ವಿರುದ್ಧ ಸಚಿವ ಗರಂ
- ನನ್ನ ಕೊವಿಡ್ 19 ಪರೀಕ್ಷಾ ವರದಿ ನೆಗಟಿವ್ ಬಂದಿದ್ದರೂ ಕೂಡ ಕೆಲ ಮಾಧ್ಯಮಗಳು ಪಾಸಿಟಿವ್ ಎಂದು ಬಿಂಬಿಸುತ್ತಿವೆ
- ಟಿಆರ್ಪಿಗಾಗಿ ನನ್ನ ಹೆಸರನ್ನ ಬಳಸಿಕೊಳ್ಳುತ್ತಿವೆ, ನಾನು ಆರೋಗ್ಯವಾಗಿದ್ದೇನೆ
- ನೆಗಟಿವ್ ಬಂದ ರಿಪೋರ್ಟ್ ಬಿಡುಗಡೆ ಮಾಡಿ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವ್ಹಾದ್ ಟ್ವೀಟ್
10:55 April 15
ಗುಜರಾತ್ನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ
- ಗುಜರಾತ್ನಲ್ಲಿ ಇಂದು 52 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 695ಕ್ಕೆ ಏರಿಕೆಯಾಗಿದೆ
- ಅಹಮದಾಬಾದ್ ಹಾಗೂ ಸೂರತ್ನಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 30 ಮಂದಿ ಬಲಿಯಾಗಿದ್ದಾರೆ
- ಇನ್ನು ಅಹಮದಾಬಾದ್ನಲ್ಲಿ ಮಂಗಳವಾರ 53 ಹೊಸ ಪ್ರಕರಣಗಳು ಪತ್ತೆಯಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ 373ಕ್ಕೆ ಏರಿಕೆಯಾಗಿದೆ
10:43 April 15
ಕೇಂದ್ರ ಗೃಹ ಸಚಿವಾಲಯದಿಂದ ಲಾಕ್‌ಡೌನ್ ಮಾರ್ಗಸೂಚಿ ಬಿಡುಗಡೆ
- ಭಾರತದಲ್ಲಿ 19 ದಿನಗಳ 2ನೇ ಹಂತದ ಲಾಕ್‌ಡೌನ್
- ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ
- ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶದ ಪ್ರಾಧಿಕಾರಗಳಿಗೆ ಸೂಚನೆ
10:16 April 15
ಇಂದೋರ್ನಲ್ಲಿ 121 ಹೊಸ ಕೊರೊನಾ ಪ್ರಕರಣಗಳು
- ಮಧ್ಯಪ್ರದೇಶದ ಇಂದೋರ್ನಲ್ಲಿ ಮತ್ತೆ 121 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ
- ನಿನ್ನೆ ರಾತ್ರಿಯಷ್ಟೇ 65 ಹೊಸ ಪ್ರಕರಣಗಳು ದೃಢಪಟ್ಟಿತ್ತು
- ಇದೀಗ ಇಂದೋರ್ನಲ್ಲಿ ಸೋಂಕಿತರ ಸಂಖ್ಯೆ 548ಕ್ಕೆ ಏರಿಕೆ
- ರಾಜ್ಯದಲ್ಲಿ ಒಟ್ಟು 862 ಮಂದಿಗೆ ಸೋಂಕು
09:32 April 15
ಮುಂಬೈನಲ್ಲಿ ಆಸ್ಪತ್ರೆಯೊಂದರ 35 ಸಿಬ್ಬಂದಿಗೆ ಸೋಂಕು
- ಮುಂಬೈನಲ್ಲಿ ಮತ್ತೆ ಆಸ್ಪತ್ರೆಯೊಂದರ 10 ಮಂದಿ ಸಿಬ್ಬಂದಿಗೆ ತಗುಲಿದ ಸೋಂಕು
- ಇದೇ ಆಸ್ಪತ್ರೆಯ ಒಟ್ಟು 35 ಮಂದಿ ಸಿಬ್ಬಂದಿಗೆ ಕೋವಿಡ್-19
09:05 April 15
ಭಾರತದಲ್ಲಿ 11,439ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ
- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 38 ಸಾವು, 1076 ಹೊಸ ಕೊರೊನಾ ಪ್ರಕರಣಗಳು
- ದೇಶದಲ್ಲಿ ಸೋಂಕಿತರ ಸಂಖ್ಯೆ 11,439ಕ್ಕೆ ಏರಿಕೆ
- ಇವುಗಳಲ್ಲಿ 1306 ಮಂದಿ ಗುಣಮುಖ, 377 ಮಂದಿ ಸಾವು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ