ತಿಟ್ಲಘರ್ (ಒಡಿಶಾ) :ತೆಲಂಗಾಣದ ಲಿಂಗಂಪಲ್ಲಿಯಿಂದ ಒಡಿಶಾದ ಬಾಲಂಗೀರ್‌ಗೆ ತೆರಳುತ್ತಿರುವ 'ಶ್ರಮಿಕ್ ಸ್ಪೆಷಲ್' ರೈಲಿನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದರು.
ಒಡಿಶಾದ ಶ್ರಮಿಕ್ ವಿಶೇಷ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.. - ಶ್ರಮಿಕ್ ವಿಶೇಷ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ತಾಯಿ ಮತ್ತು ಮಗುವನ್ನು ತಿಟ್ಲಘರ್ದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಬ್ಬರೂ ಆರೋಗ್ಯ ಸ್ಥಿತಿ ಉತ್ತಮವಾಗಿದೆ. 19 ವರ್ಷದ ಯುವತಿ ಮೀನಾ ಕುಂಭಾರ್ ಬಾಲಂಗೀರ್‌ನ ಥೋಡಿಬಹಲ್ ಗ್ರಾಮದವರು.

ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಬಾಲಂಗೀರ್‌ನ ಥೋಡಿಬಹಲ್ ಗ್ರಾಮದ 19 ವರ್ಷದ ಯುವತಿ ಮೀನಾ ಕುಂಭಾರ್ 'ಶ್ರಮಿಕ್ ಸ್ಪೆಷಲ್' ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗುವನ್ನು ತಿಟ್ಲಘರ್ದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಬ್ಬರೂ ಆರೋಗ್ಯ ಸ್ಥಿತಿ ಉತ್ತಮವಾಗಿದೆ. 19 ವರ್ಷದ ಯುವತಿ ಮೀನಾ ಕುಂಭಾರ್ ಬಾಲಂಗೀರ್‌ನ ಥೋಡಿಬಹಲ್ ಗ್ರಾಮದವರು.
ಪೂರ್ವ ಕರಾವಳಿ ರೈಲ್ವೆ ವ್ಯಾಪ್ತಿಯಲ್ಲಿರುವ ಶ್ರಮಿಕ್ ವಿಶೇಷ ರೈಲಿನಲ್ಲಿ ಜನಿಸಿದ 3ನೇ ಮಗು ಇದಾಗಿದೆ. ಇದು ಸೇರಿ 37 ಶಿಶುಗಳು ಶ್ರಮಿಕ್ ವಿಶೇಷ ರೈಲುಗಳಲ್ಲಿ ಜನಿಸಿವೆ ಎಂದು ವರದಿಯಾಗಿದೆ.