ಕರ್ನಾಟಕ

karnataka

ETV Bharat / bharat

ಎಸ್​ಐ, ಪೇದೆ ಮೇಲೆ ಕುಡಿದು ಹಲ್ಲೆ: ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ! - ಹೈದರಾಬಾದ್​ ಪೊಲೀಸ್​ ಠಾಣೆ ಸುದ್ದಿ

ರಸ್ತೆ ಪಕ್ಕದಲ್ಲಿ ಕುಡಿದು ಬಿದ್ದಿರುವ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದರೆ ಮಹಿಳೆ ಸಿಕ್ಕಾಪಟ್ಟೆ ಅವಾಂತರ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

By

Published : Nov 17, 2019, 5:37 PM IST

ಹೈದರಾಬಾದ್: ರಸ್ತೆ ಪಕ್ಕದಲ್ಲಿ ಮದ್ಯ ಸೇವಿಸಿ ಬಿದ್ದಿರುವ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದರೆ ಮಹಿಳೆ ಸಿಕ್ಕಾಪಟ್ಟೆ ಅವಾಂತರ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಲೀಸಾ ಎಂಬ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಲೀಸಾ ಎಸ್​ಐ ಕೈಗೆ ಕಚ್ಚಿ, ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ್ದಾಳೆ.

ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details