ಕರ್ನಾಟಕ

karnataka

ETV Bharat / bharat

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ.. - ಜಲಾಶಯಗಳ ನೀರಿನ ಮಟ್ಟ

ಮುಂಗಾರು ಮಳೆ ಒಳ್ಳೇ ಭರವಸೆ ಮೂಡಿಸಿದಂತಿದೆ. ಹಾಗಾಗಿ ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..

water level in various dams of the state
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ...

By

Published : Jun 22, 2020, 4:11 PM IST

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ :

ಗರಿಷ್ಠ ಮಟ್ಟ: 519.60 ಮೀ

ಇಂದಿನ ಮಟ್ಟ: 514.02 ಮೀ

ಕಳೆದ ವರ್ಷ: 508.01 ಮೀ

ಪ್ರತಿಶತ: 06.01 ಮೀಟರ್ ಹೆಚ್ಚಳ

ಒಟ್ಟು ಟಿಎಂಸಿ: 123.081

ಇಂದಿನ ಟಿಎಂಸಿ: 53.025

ಒಳಹರಿವು: 62.631 ಕ್ಯೂಸೆಕ್

ಹೊರಹರಿವು: 530 ಕ್ಯೂಸೆಕ್

ತುಂಗಭದ್ರಾ ಜಲಾಶಯ :

ಇಂದಿನ ನೀರಿನ ಮಟ್ಟ -1585.58 ಅಡಿ

ಗರಿಷ್ಠ ಮಟ್ಟ -1633 ಅಡಿ

ಒಳಹರಿವು - 6372 ಕ್ಯೂಸೆಕ್

ಹೊರ ಹರಿವು - 279 ಕ್ಯೂಸೆಕ್

ಸಾಮರ್ಥ್ಯ - 6.923 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 1574.03 ಅಡಿ

ಗರಿಷ್ಠ ಮಟ್ಟ - 1633 ಅಡಿ

ಒಳಹರಿವು - ಇಲ್ಲ

ಹೊರ ಹರಿವು - 189 ಕ್ಯೂಸೆಕ್

ಸಾಮರ್ಥ್ಯ - 2.079 ಟಿಎಂಸಿ

ಕೆಆರ್‌ ಸಾಗರ ಅಣೆಕಟ್ಟೆ :

ನೀರಿನಮಟ್ಟ-95.18 ಅಡಿ

ಒಳಹರಿವು-3181 ಕ್ಯೂಸೆಕ್

ಹೊರ ಹರಿವು-433 ಕ್ಯೂಸೆಕ್

ನೀರಿನ ಸಂಗ್ರಹ-19.264 ಟಿಎಂಸಿ

ಬೆಳಗಾವಿ ಜಿಲ್ಲೆಯ ಜಲಾಶಯಗಳ ಮಟ್ಟ

ಹಿಡಕಲ್ ಜಲಾಶಯ :

ಇಂದಿನ ಮಟ್ಟ-2106.01 ಅಡಿ

ಗರಿಷ್ಠ ಮಟ್ಟ-2175.00 ಅಡಿ

ಒಳಹರಿವು-4555 ಕ್ಯೂಸೆಕ್‌

ಹೊರಹರಿವು-2308 ಕ್ಯೂಸೆಕ್‌

ಕಳೆದ ವರ್ಷದ ಮಟ್ಟ-2066.78 ಅಡಿ

ಮಲಪ್ರಭಾ ಜಲಾಶಯ :

ಇಂದಿನ ಮಟ್ಟ-2055.30 ಅಡಿ

ಗರಿಷ್ಠ ಮಟ್ಟ-2079.50 ಅಡಿ

ಒಳಹರಿವು-7295 ಕ್ಯೂಸೆಕ್‌

ಹೊರಹರಿವು-364 ಕ್ಯೂಸೆಕ್‌

ಕಳೆದ ವರ್ಷದ ಮಟ್ಟ-2035.19 ಅಡಿ

ಶಿವಮೊಗ್ಗ ಲಿಂಗನಮಕ್ಕಿ ಜಲಾಶಯ :

ಜಲಾಶಯದ ಗರಿಷ್ಟ ಮಟ್ಟ: 1819 ಅಡಿ

ಇಂದಿನ ನೀರಿನ ಮಟ್ಟ: 1759.35

ಒಳ ಹರಿವು : 2.570

ಹೊರ ಹರಿವು : 7.071

ಕಳೆದ ವರ್ಷದ ನೀರಿನ ಮಟ್ಟ:1744.40

ಭದ್ರಾ ಜಲಾಶಯ :

ಗರಿಷ್ಟ ನೀರಿನ ಮಟ್ಟ: 186 ಅಡಿ

ಇಂದಿನ ನೀರಿನ ಮಟ್ಟ:136.7 ಅಡಿ

ಒಳಹರಿವು: 3.900 ಕ್ಯೂಸೆಕ್

ಹೊರ ಹರಿವು:161. ಕ್ಯೂಸೆಕ್

ಕಳೆದ ವರ್ಷದ ನೀರಿನ ಮಟ್ಟ:123.1 ಅಡಿ

ತುಂಗಾ ಅಣೆಕಟ್ಟು :

ಗರಿಷ್ಟ ಮಟ್ಟ: 587.75 ಮೀಟರ್

ಇಂದಿನ ನೀರಿನ ಮಟ್ಟ: 587.25

ಒಳ ಹರಿವು : 3.045 ಕ್ಯೂಸೆಕ್

ಹೊರ ಹರಿವು: 4.387 ಕ್ಯೂಸೆಕ್.

ಕಳೆದ ವರ್ಷದ ನೀರಿನ ಮಟ್ಟ:584.22

ಸೂಪಾ ಜಲಾಶಯದ ನೀರಿನ ಮಟ್ಟ:

ಗರಿಷ್ಠ ಮಟ್ಟ: 564.00 ಮೀಟರ್

ಇಂದಿನ ಮಟ್ಟ: 529.80 ಮೀಟರ್

ಕಳೆದ ವರ್ಷ: 531.53 ಮೀಟರ್

ಒಳಹರಿವು: 1690.106 ಕ್ಯೂಸೆಕ್ಸ್

ಹೊರಹರಿವು: 7688.37 ಕ್ಯೂಸೆಕ್ಸ್

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ:

ಗರಿಷ್ಠ ಮಟ್ಟ : 2284 ಅಡಿ

ಇಂದಿನ ಮಟ್ಟ : 2262.10 ಅಡಿ

ಒಳ ಹರಿವು : 1146 ಕ್ಯೂಸೆಕ್

ಹೊರ ಹರಿವು : 1625 ಕ್ಯೂಸೆಕ್

ನೀರಿನ ಸಂಗ್ರಹ : 19.52 ಅಡಿ

ABOUT THE AUTHOR

...view details