ಮುಂಬೈ: ಸತತ 3ನೇ ದಿನವೂ ಮಳೆ ಮುಂದುವರೆದಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಯೆಲೋ ಅಲರ್ಟ್ ನೀಡಿದೆ.
ಮುಂಬೈನಲ್ಲಿ ವರುಣಾರ್ಭಟ.. ಹವಾಮಾನ ಇಲಾಖೆಯಿಂದ ಯೆಲೋ ಅಲರ್ಟ್ - ಮಹಾರಾಷ್ಟ್ರದಲ್ಲಿಮಳೆ
ನಿರಂತರ ಮಳೆಯಿಂದಾಗಿ ಮುಂಬೈನ ಪೊವಾಯಿ ಸರೋವರವೂ ಉಕ್ಕಿ ಹರಿಯುತ್ತಿದೆ. ಹವಾಮಾನ ಇಲಾಖೆ ಯೆಲೋ ಅಲರ್ಟ್ ನೀಡಿದೆ.
ಮುಂಬೈನಲ್ಲಿ ವರುಣಾರ್ಭಟ
ರಾಯಘಡ, ಥಾಣೆ ಮತ್ತು ಮುಂಬೈನ ಕೆಲವು ಭಾಗಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ವಿಪತ್ತು ನಿರ್ವಹಣಾ ಕೋಶ ತಿಳಿಸಿದೆ.
ಮತ್ತೊಂದೆಡೆ, ನಿರಂತರ ಮಳೆಯಿಂದಾಗಿ ಮುಂಬೈನ ಪೊವಾಯಿ ಸರೋವರವೂ ಉಕ್ಕಿ ಹರಿಯುತ್ತಿದೆ.