ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ವೊಂದರ ಮುಂದೆ ಪಟಾಕಿ ಚೀಲ ಸ್ಪೋಟಗೊಂಡ ಘಟನೆ ನಡೆದಿದೆ. ಈ ಘಟನೆ ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಪೋಟಗೊಂಡ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋ : ಮೆಡಿಕಲ್ ಸ್ಟೋರ್ ಮುಂದೆ ಪಟಾಕಿ ಚೀಲ ಸ್ಫೋಟ - ಮ ಬಂಗಾಳದ 24 ಪರಗಣ ಜಿಲ್ಲೆ
ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಆ ಮೆಡಿಕಲ್ನಲ್ಲಿ ಅಕ್ರಮವಾಗಿ ಪಟಾಕಿ ತುಂಬಿದ್ದ ಚೀಲವಿತ್ತು ಎಂದು ಹೇಳಲಾಗುತ್ತಿದೆ..
![ವಿಡಿಯೋ : ಮೆಡಿಕಲ್ ಸ್ಟೋರ್ ಮುಂದೆ ಪಟಾಕಿ ಚೀಲ ಸ್ಫೋಟ watch-kamarhati-explosion-caught-on-camera-triggers-panic](https://etvbharatimages.akamaized.net/etvbharat/prod-images/768-512-9307628-702-9307628-1603623207448.jpg)
ವಿಡಿಯೋ : ಪಟಾಕಿ ಚೀಲ ಸ್ಪೋಟಗೊಂಡು ಹೊತ್ತಿ ಉಳಿದ ಮೆಡಿಕಲ್
ಪಟಾಕಿ ಚೀಲ ಸ್ಪೋಟಗೊಂಡು ಹೊತ್ತಿ ಉರಿದ ಮೆಡಿಕಲ್
ಮೊದಲ ಹಂತದ ತನಿಖೆ ನಡೆದಿದ್ದು, ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಆ ಮೆಡಿಕಲ್ನಲ್ಲಿ ಅಕ್ರಮವಾಗಿ ಪಟಾಕಿ ತುಂಬಿದ್ದ ಚೀಲವಿತ್ತು ಎಂದು ಹೇಳಲಾಗುತ್ತಿದೆ. ನಂತರ ಆ ಪಟಾಕಿ ಸ್ಪೋಟಗೊಂಡು ಈ ಘಟನೆ ನಡೆದಿದೆ. ಆದ್ರೆ, ಈ ಸ್ಫೋಟದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.
Last Updated : Oct 25, 2020, 7:02 PM IST