ಬೆಂಗಳೂರು: ಕಾಡಿನ ಅದ್ಭುತ ಲೋಕವನ್ನು ಜನರ ಮನೆಗೆ ತಲುಪಿಸುವ ಡಿಸ್ಕವರಿ ಚಾನಲ್ ಈಗ ಕನ್ನಡದಲ್ಲಿಯೂ ಲಭ್ಯ. ಬಹಳಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಮೋದಿ ಅವರು ಭಾಗವಹಿಸಿದ್ದ ಮ್ಯಾನ್ v/s ವೈಲ್ಡ್ ಪ್ರೋಗ್ರಾಮ್ ಇಂದು ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಆಡಿಯೋ ಫೀಡ್ ಬದಲಾಯಿಸುವ ಮೂಲಕ ಕನ್ನಡದಲ್ಲೇ ವೀಕ್ಷಸಿಬಹುದು.
ಕನ್ನಡದಲ್ಲೇ ನೋಡಿ ಮೋದಿಯ ಮ್ಯಾನ್ v/s ವೈಲ್ಡ್ ಕಾರ್ಯಕ್ರಮ... ಡಿಸ್ಕವರಿಯಿಂದ ಗುಡ್ ನ್ಯೂಸ್ - man vs wild
ಬಹಳಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಮೋದಿ ಅವರು ಭಾಗವಹಿಸಿದ್ದ ಮ್ಯಾನ್ v/s ವೈಲ್ಡ್ ಪ್ರೋಗ್ರಾಮ್ ಇಂದು ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಆಡಿಯೋ ಫೀಡ್ ಮೂಲಕ ಕನ್ನಡದಲ್ಲೇ ವೀಕ್ಷಿಸಬಹುದು.
![ಕನ್ನಡದಲ್ಲೇ ನೋಡಿ ಮೋದಿಯ ಮ್ಯಾನ್ v/s ವೈಲ್ಡ್ ಕಾರ್ಯಕ್ರಮ... ಡಿಸ್ಕವರಿಯಿಂದ ಗುಡ್ ನ್ಯೂಸ್](https://etvbharatimages.akamaized.net/etvbharat/prod-images/768-512-4117425-thumbnail-3x2-man.jpg)
ಡಿಸ್ಕವರಿಯಿಂದ ಗುಡ್ ನ್ಯೂಸ್
ಕನ್ನಡದಲ್ಲಿ ಡಿಸ್ಕವರಿ ಕನ್ನಡ ಚಾನೆಲ್ ಲಭ್ಯವಿರುವ ಕುರಿತು ವಾಹಿನಿಯ ದಕ್ಷಿಣ ಏಷ್ಯಾದ ನಿರ್ದೇಶಕಿ ಮೇಘಾ ಟಾಟಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಡಿಟಿಹೆಚ್ ಅಥವಾ ಸೆಟ್ಅಪ್ನಲ್ಲಿ ಸೆಟ್ಟಿಂಗ್ ಬದಲಿಸುವ ಮೂಲಕ ಕನ್ನಡ ಭಾಷೆಯಲ್ಲಿ ಡಿಸ್ಕವರಿ ವಾಹಿನಿಯನ್ನು ವೀಕ್ಷಿಸಬಹುದಾಗಿದೆ.
TATA sky-713, Airtel-421, dishtv-802, SUN Direct-951 ಸಂಖ್ಯೆಯಲ್ಲಿ ಡಿಸ್ಕವರಿ ಕನ್ನಡ ವಾಹಿನಿಯನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಡಿಜಿಟಲ್ ಆಪರೇಟರ್ ಅಥವಾ ಕೇಬಲ್ ಆಪರೇಟರ್ನ್ನು ಸಂಪರ್ಕಿಸಬಹುದು.
Last Updated : Aug 13, 2019, 9:20 AM IST