ಕರ್ನಾಟಕ

karnataka

ETV Bharat / bharat

ಉತ್ತರಾಖಂಡ್​​​​​: ಪ್ರವಾಹ ವೀಕ್ಷಣೆಗೆ ಬಂದು ಕಾಲು ಜಾರಿ ಬಿದ್ದ ಶಾಸಕ! - ಕಾಲು ಜಾರಿಬಿದ್ದ ಶಾಸಕ ಹರೀಶ್ ಧಮಿ

ಶಾಸಕ ಹರೀಶ್ ಧಮಿ, ಪಿಥೋರಘರ್​ನ ಧಾರ್ಚುಲಾ ಪ್ರದೇಶದಲ್ಲಿ ಪ್ರವಾಹ ಪ್ರದೇಶ ದಾಟುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ಯಾವುದೇ ಅಪಾಯವಿಲ್ಲದೆ ಅವರನ್ನು ರಕ್ಷಿಸಲಾಗಿದೆ.

mla falls
mla falls

By

Published : Jul 31, 2020, 12:15 PM IST

ಧಾರ್ಚುಲಾ (ಉತ್ತರಾಖಂಡ್​​):ಇಲ್ಲಿನ ಕಾಂಗ್ರೆಸ್ ಶಾಸಕ ಹರೀಶ್ ಧಮಿ ಪಿಥೋರಘರ್​ನ ಧಾರ್ಚುಲಾ ಪ್ರದೇಶದಲ್ಲಿ ಪ್ರವಾಹ ಪ್ರದೇಶ ದಾಟುತ್ತಿದ್ದಾಗ ಜಾರಿ ಬಿದ್ದಿದ್ದಾರೆ.

ಕಾಲು ಜಾರಿ ಬಿದ್ದ ಶಾಸಕ

ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಿದ್ದಾರೆ. ಧಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕರ್ತವ್ಯದಲ್ಲಿ ನಿರ್ವಹಿಸುತ್ತಿದ್ದ ಸೇನಾ ಸಿಬ್ಬಂದಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ABOUT THE AUTHOR

...view details