ಕರ್ನಾಟಕ

karnataka

ETV Bharat / bharat

'ಹೇಳಲು ಹೊರಟಿದ್ದು ಒಂದು, ಹೇಳಿದ್ದು ಇನ್ನೊಂದು'...ದೇಶಭಕ್ತ ಹೇಳಿಕೆಗೆ ಪ್ರಗ್ಯಾ ಸ್ಪಷ್ಟನೆ - ಗೋಡ್ಸೆ ಹೇಳಿಕೆಗೆ ಪ್ರಗ್ಯಾ ಸ್ಪಷ್ಟನೆ

ನನ್ನ ಮಾತಿನ ವೇಳೆ ಸ್ವಾತಂತ್ರ್ಯ ಹೋರಾಟಗಾರ ಉದ್ಧಮ್​ ಸಿಂಗ್​ ಹೆಸರಿಸುವ ವೇಳೆ ಗೋಡ್ಸೆ ಹೆಸರು ಬಾಯ್ತಪ್ಪಿ ಬಂದಿದೆ ಎಂದು ತಮ್ಮ ಹೇಳಿಕೆ ಬಗ್ಗೆ ಪ್ರಗ್ಯಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

Was referring to Udham Singh, not Godse: Pragya Thakur
ಪ್ರಗ್ಯಾ

By

Published : Nov 28, 2019, 2:35 PM IST

ನವದೆಹಲಿ: ಲೋಕಸಭೆಯಲ್ಲಿ ಮಾತನಾಡುವ ವೇಳೆ ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದಿದ್ದ ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ನನ್ನ ಮಾತಿನ ವೇಳೆ ಸ್ವಾತಂತ್ರ್ಯ ಹೋರಾಟಗಾರ ಉದ್ಧಮ್​ ಸಿಂಗ್​ ಹೆಸರಿಸುವ ವೇಳೆ ಗೋಡ್ಸೆ ಹೆಸರು ಬಾಯ್ತಪ್ಪಿ ಬಂದಿದೆ ಎಂದು ಪ್ರಗ್ಯಾ ಸಿಂಗ್ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಹೇಳಿಕೆಯ ಬಗ್ಗೆ ಪ್ರಗ್ಯಾ ಸಿಂಗ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರ ಉದ್ಧಮ್ ಸಿಂಗ್ ಬಗ್ಗೆ ಅವಮಾನ ಮಾಡಿದರೆ ಸಹಿಸಲ್ಲ ಎನ್ನುವ ಮಾತು ತಪ್ಪಾಗಿ ಆಡಲಾಗಿದೆ ಎಂದು ಪ್ರಗ್ಯಾ ಹೇಳಿದ್ದಾರೆ.

ABOUT THE AUTHOR

...view details