ನವದೆಹಲಿ:ವಿಟಮಿನ್ 'ಡಿ' ಪೂರಕಗಳ (ಮಾತ್ರೆಗಳು) ಸೇವನೆಯಿಂದ ಕ್ಯಾನ್ಸರ್ ವಿರೋಧಿ ಚಿಕಿತ್ಸೆಯ ಅಡ್ಡ ಪರಿಣಾಮವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೊಸ ಸಂಶೋಧನೆ ಸೂಚಿಸುತ್ತದೆ.
ಈ ಸಂಶೋಧನೆ ಪರಿಶೀಲಿಸಿದ ಅಮೆರಿಕನ್ ಕ್ಯಾನ್ಸರ್ ಸೊಸೈಟಿಯು (ಎಸಿಎಸ್) ಜರ್ನಲ್-ಕ್ಯಾನ್ಸರ್ನಲ್ಲಿ ಪ್ರಕಟಿಸಿದೆ. ನಿರೋಧಕ ತಪಾಸಣೆಯು ರೋಗ ನಿರೋಧಕಗಳು ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ಅವುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಅನೇಕ ರೋಗಿಗಳನ್ನು ಗುಣಮುಖರನ್ನಾಗಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.