ನಾಂದೇಡ್( ಮಹಾರಾಷ್ಟ್ರ): ಮೂರು ತಿಂಗಳ ಕರುವಿನ ಮೇಲೆ ಅಸ್ವಾಭಾವಿಕ ಸೆಕ್ಸ್ ನಡೆಸಿದ ಯುವಕನನ್ನು ಬಂಧಿಸಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮೂರು ತಿಂಗಳ ಕರುವಿನ ಜೊತೆ ಅಸ್ವಾಭಾವಿಕ ಸೆಕ್ಸ್... ಆರೋಪಿ ಅಂದರ್ - ಮೂರು ತಿಂಗಳ ಕರುವಿನ ಮೇಲೆ ಶೆಂಬೋಲಿ ಮೂಲದ ವ್ಯಕ್ತಿಯೊಬ್ಬ ಅಸ್ವಾಭಾವಿಕ ಚಿತ್ರಹಿಂಸೆ
ಮೂರು ತಿಂಗಳ ಕರುವಿನ ಮೇಲೆ ಅಸ್ವಾಭಾವಿಕ ಸೆಕ್ಸ್ ನಡೆಸಿದ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮೂರು ತಿಂಗಳ ಕರುವಿನ ಮೇಲೆ ಅಸ್ವಾಭಿಕ ಸೆಕ್ಸ್
ನಂಬಿಸಾಬ್ ಶೇಖ್ ಆರೋಪಿ. ಈತ ಮೂಲತಃ ಶೆಂಬೋಲಿಯವರು ಎಂದು ತಿಳಿದುಬಂದಿದೆ. ಈತನನ್ನು ವಶಕ್ಕೆ ಪಡೆದಿರುವಬಾರ್ಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
TAGGED:
unnatural sex