ರಾಜ್‌ಕೋಟ್: ಗುಜರಾತ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ರಾಜ್‌ಕೋಟ್ ಜಿಲ್ಲೆಯ ಕೊಥಾರಿಯಾ ಗ್ರಾಮದಲ್ಲಿ ಮಿನಿ ಟ್ರಕ್‌ನೊಂದಿಗೆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯ ಈ ವಿಡಿಯೋ ಬೆಚ್ಚಿಬೀಳಿಸುವಂತಿದೆ.
ಪ್ರವಾಹದಲ್ಲಿ ಮಿನಿ ಟ್ರಕ್‌ನೊಂದಿಗೆ ಕೊಚ್ಚಿ ಹೋದ ಪುರುಷರು
ರಾಜ್‌ಕೋಟ್: ಗುಜರಾತ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ರಾಜ್‌ಕೋಟ್ ಜಿಲ್ಲೆಯ ಕೊಥಾರಿಯಾ ಗ್ರಾಮದಲ್ಲಿ ಮಿನಿ ಟ್ರಕ್‌ನೊಂದಿಗೆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯ ಈ ವಿಡಿಯೋ ಬೆಚ್ಚಿಬೀಳಿಸುವಂತಿದೆ.
ಟ್ರಕ್ ಸಹಾಯ ತೆಗೆದುಕೊಂಡು ಇಬ್ಬರು ಪುರುಷರು ಪಾರಾಗಲು ಪ್ರಯತ್ನಿಸಿದರೂ ಸಹ ನೀರಿನ ರಭಸಕ್ಕೆ ಮೇಲೆ ಬರಲಾಗದೆ ಕೊಚ್ಚಿಕೊಂಡು ಹೋಗಿದ್ದಾರೆ.