ಕೇರಳ :ಇಡುಕ್ಕಿಯ ವಲಿಯಥೋವಾಲಾದಲ್ಲಿ ಇಬ್ಬರು ಅತಿಥಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಜಾಮ್ಸ್ ಮತ್ತು ಶುಕ್ಲಾಲ್ ಎಂದು ಗುರುತಿಸಲಾಗಿದೆ.
ಹಣದ ವಿಚಾರಕ್ಕೆ ಗಲಾಟೆ : ಇಬ್ಬರು ಅತಿಥಿ ಕಾರ್ಮಿಕರ ಕೊಲೆ - idukki latest crime news
ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ..

ಅತಿಥಿ ಕಾರ್ಮಿಕರ ಕೊಲೆ
ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹಣದ ವಿಚಾರಕ್ಕೆ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಗಲಾಟೆಯಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ.