ಕರ್ನಾಟಕ

karnataka

ETV Bharat / bharat

ಐಇಡಿ ಬಳಸಿ ಟ್ಯಾಂಕರ್ ಸ್ಪೋಟ; ಇಬ್ಬರು ಬಲಿ, ನಕ್ಸಲ್ ದಾಳಿ ಶಂಕೆ - ನಕ್ಸಲ್ ದಾಳಿ

ಐಇಡಿ(ಸುಧಾರಿತ ಸ್ಫೋಟಕ ಸಾಧನ) ಬಳಸಿ ಟ್ಯಾಂಕರ್ ಸ್ಫೋಟಿಸಿದ್ದು, ಘಟನೆಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಎಸ್ಪಿ ಎಲ್​. ಧ್ರುವ ಮಾಹಿತಿ ನೀಡಿದ್ದಾರೆ.

ಕೆಂಪು ಉಗ್ರರ ಅಟ್ಟಹಾಸಕ್ಕೆ ಇಬ್ಬರು ಬಲಿ

By

Published : Sep 24, 2019, 2:54 PM IST

ಕಾಂಕೇರ್(ಛತ್ತೀಸ್​ಗಡ):ಐಇಡಿ(ಸುಧಾರಿತ ಸ್ಪೋಟಕ ಸಾಧನ) ಬಳಸಿಟ್ಯಾಂಕರ್ ಸ್ಫೋಟಿಸಿದ್ದು,ಇಬ್ಬರು ನಾಗರಿಕರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ತಡೋಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಧಾರಿತ ಐಇಡಿ ಬಳಸಿ ಟ್ಯಾಂಕರ್ ಸ್ಫೋಟಿಸಿದ್ದು, ಘಟನೆಯನ್ನು ಇಬ್ಬರು ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಎಸ್ಪಿ ಎಲ್​.ಧ್ರುವ ಮಾಹಿತಿ ನೀಡಿದ್ದಾರೆ.

ಕೆಂಪು ಉಗ್ರರ ಅಟ್ಟಹಾಸ ಶಂಕೆ

ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ತುಮಪಲ್ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಈ ದಾಳಿಯಾಗಿದ್ದು ರೈಲ್ವೇ ಪಟ್ಟಿಯ ಸನಿಹದಲ್ಲೇ ಕೃತ್ಯ ಎಸಗಿದ್ದಾರೆ.

ನಕ್ಸಲರು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ABOUT THE AUTHOR

...view details