ನವದೆಹಲಿ: ನಾಗಾಲ್ಯಾಂಡ್ನ ಭಾರತ-ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಮೋನ್ ಪ್ರದೇಶದಲ್ಲಿ ಬಂಡುಕೋರರ ಸಮೂಹದೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಸ್ಸೊಂ ರೈಫಲ್ಸ್ ಪಡೆಯ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಎನ್ಕೌಂಟರ್: ಅಸ್ಸೊಂ ರೈಫಲ್ಸ್ನ ಇಬ್ಬರು ಯೋಧರು ಹುತಾತ್ಮ - undefined
ಅಸ್ಸೊಂ ರೈಫಲ್ಸ್ ಪಡೆಯ ಯೋಧರನ್ನು ಒಳಗೊಂಡ ಎರಡು ವಾಹನಗಳು ಮಧ್ಯಾಹ್ನ 1.30ರ ವೇಳೆಯಲ್ಲಿ ಸಾಗುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಮಗ್ರಿಗಳ (ಐಇಡಿ) ದಾಳಿಗೆ ಗುರಿಯಾದುವು.
ಸಾಂದರ್ಭಿಕ ಚಿತ್ರ
ಅಸ್ಸೊಂ ರೈಫಲ್ಸ್ ಪಡೆಯ ಯೋಧರನ್ನು ಒಳಗೊಂಡ ಎರಡು ವಾಹನಗಳು ಮಧ್ಯಾಹ್ನ 1.30ರ ವೇಳೆಯಲ್ಲಿ ಸಾಗುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಮಗ್ರಿಗಳ (ಐಇಡಿ) ದಾಳಿಗೆ ಗುರಿಯಾದುವು.
ಈ ಸ್ಫೋಟದಲ್ಲಿ ಅಸ್ಸೊಂ ರೈಫಲ್ಸ್ ಪಡೆಯ ಸಿಬ್ಬಂದಿ ಹಾಗೂ ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆಯಿತು. ಇದರಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.