ಹೈದರಾಬಾದ್:ತರಬೇತಿ ವಿಮಾನವೊಂದು ತೆಲಂಗಾಣದ ವಿಕಾರಬಾದ್ನ ಸುಲ್ತಾನ್ಪುರ ಪ್ರದೇಶದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಮೃತರಾಗಿದ್ದಾರೆ.
ತರಬೇತಿ ವಿಮಾನ ಪತನ... ಹೈದರಾಬಾದ್‌ನಲ್ಲಿ ಇಬ್ಬರು ಪೈಲಟ್ ದುರ್ಮರಣ - ತರಬೇತಿ ವಿಮಾನ ಪತನ
ಹೈದರಾಬಾದಿನ ಬೇಗಂಪೇಟ್ ಸ್ಟೇಷನ್ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತರಬೇತಿ ವಿಮಾನ ಪತನ
ಹೈದರಾಬಾದಿನ ಬೇಗಂಪೇಟ್ ಸ್ಟೇಷನ್ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.