ಕರ್ನಾಟಕ

karnataka

ETV Bharat / bharat

ಕೋವಿಡ್​-19: ದೇಶದಲ್ಲಿ ಒಟ್ಟು 29,974 ಕೇಸ್​ಗಳು... ಇಂದು ವೈದ್ಯ, CRPF ಸಿಬ್ಬಂದಿ ಬಲಿ

corona
ಕೊರೊನಾ

By

Published : Apr 28, 2020, 9:28 AM IST

Updated : Apr 28, 2020, 9:05 PM IST

20:51 April 28

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ: ಈವರೆಗೆ ಒಟ್ಟು 81,063 ಕೇಸ್​ಗಳು ದಾಖಲು

  • ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ
  • ಈವರೆಗೆ ಒಟ್ಟು 81,063 ಕೇಸ್​ಗಳು ದಾಖಲು
  • 16,548 ಮಂದಿಯ ಬಂಧನ

20:51 April 28

ಉತ್ತರ ಪ್ರದೇಶದಲ್ಲಿ ಈವರೆಗೆ 2053 ಕೊರೊನಾ ಕೇಸ್​​ಗಳು ಪತ್ತೆ

  • ಉತ್ತರ ಪ್ರದೇಶದಲ್ಲಿ ಈವರೆಗೆ 2053 ಕೊರೊನಾ ಕೇಸ್​​ಗಳು ಪತ್ತೆ
  • 34 ಸಾವು ವರದಿ

20:31 April 28

ದೆಹಲಿಯಲ್ಲಿಂದು 12 CRPF ಸಿಬ್ಬಂದಿಗೆ ಸೋಂಕು, ಓರ್ವ ಸಿಬ್ಬಂದಿ ಸಾವು

  • ದೆಹಲಿಯಲ್ಲಿಂದು 12 CRPF ಸಿಬ್ಬಂದಿಗೆ ಸೋಂಕು, ಓರ್ವ ಸಿಬ್ಬಂದಿ ಸಾವು
  • ಈವರೆಗೆ ದೆಹಲಿಯಲ್ಲಿ ಒಟ್ಟು 47 CRPF ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ
  • ಕೇಂದ್ರ ಮೀಸಲು ಪೊಲೀಸ್​ ಪಡೆ ಅಧಿಕಾರಿಗಳಿಂದ ಮಾಹಿತಿ

19:59 April 28

ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ 3774ಕ್ಕೆ ಏರಿಕೆ

  • ಗುಜರಾತ್​ನಲ್ಲಿ ಇಂದು ಬರೋಬ್ಬರಿ 226 ಕೊರೊನಾ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3774ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

19:59 April 28

ಬಿಹಾರ್​ನಲ್ಲಿ 25 ಹೊಸ ಸೋಂಕಿತರು ಪತ್ತೆ

  • ಬಿಹಾರ್​ನಲ್ಲಿ 25 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 372ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್​ ಕುಮಾರ್​ ಮಾಹಿತಿ

19:44 April 28

ಆಂಧ್ರದಲ್ಲಿ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ಆಂಧ್ರದಲ್ಲಿ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ಈ ಹಿನ್ನೆಲೆ ರಾಜ್ಯಪಾಲರಿಗೂ ಕೋವಿಡ್​-19 ಪರೀಕ್ಷೆ
  • ಪರೀಕ್ಷಾ ವರದಿ ನೆಗಟಿವ್​ ಬಂದಿದೆ
  • ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ

19:34 April 28

ಅಹಮದಾಬಾದ್​ನ SVP ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ ಪಾಸಿಟಿವ್​

  • ಗುಜರಾತ್​ನಲ್ಲಿ ಇಂದು ಮೂವರು ವೈದ್ಯರಿಗೆ ಕೊರೊನಾ ಪಾಸಿಟಿವ್​
  • ಅಹಮದಾಬಾದ್​ನ SVP ಆಸ್ಪತ್ರೆಯ ಡಾಕ್ಟರ್​ಗಳಿಗೆ ಸೋಂಕು
  • SVP ಆಸ್ಪತ್ರೆಯಲ್ಲಿ ಸುಮಾರು 500 ಕೋವಿಡ್​-19 ರೋಗಿಗಳು ದಾಖಲಾಗಿದ್ದಾರೆ

19:24 April 28

ಕೇರಳದಲ್ಲಿ 123 ಪ್ರಕರಣಗಳು ಸಕ್ರಿಯ

  • ಕೇರಳದಲ್ಲಿ ಇಂದು ನಾಲ್ವರಿಗೆ ಸೋಂಕು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 485ಕ್ಕೆ ಏರಿಕೆ
  • ಈ ಪೈಕಿ 123 ಪ್ರಕರಣಗಳು ಸಕ್ರಿಯ
  • ಸಿಎಂ ಪಿಣರಾಯಿ ವಿಜಯನ್​ ಮಾಹಿತಿ

19:23 April 28

ತೆಲಂಗಾಣದಲ್ಲಿ ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

  • ತೆಲಂಗಾಣದಲ್ಲಿಂದು 6 ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1009ಕ್ಕೆ ಏರಿಕೆ

19:23 April 28

ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ಇಂದು ಮತ್ತಿಬ್ಬರು ಬಲಿ

  • ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ಇಂದು ಮತ್ತಿಬ್ಬರು ಬಲಿ
  • ರಾಜ್ಯದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ

19:05 April 28

ತಮಿಳುನಾಡಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು

ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಪ್ರಕರಣಗಳು

ಇಂದು ಬರೋಬ್ಬರಿ 121 ಕೇಸ್​ಗಳು ಪತ್ತೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,058ಕ್ಕೆ ಏರಿಕೆ

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

17:49 April 28

ದೇಶದಲ್ಲಿ ಈವರೆಗೆ 937 ಮಂದಿಯನ್ನು ಬಲಿ ಪಡೆದ ಕೊರೊನಾ..!

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1594 ಕೇಸ್​ಗಳು, 51 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 29,974ಕ್ಕೆ, ಸಾವಿನ ಸಂಖ್ಯೆ 937ಕ್ಕೆ ಏರಿಕೆ
  • ಸೋಂಕಿತರ ಪೈಕಿ 7027 ಮಂದಿ ಗುಣಮುಖ, 22,010 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:48 April 28

ಗುಜರಾತ್​​​ನ ಅಹಮದಾಬಾದ್​ನಲ್ಲಿ 33 SRPF ಸಿಬ್ಬಂದಿಗೆ ಕೋವಿಡ್​-19

ಗುಜರಾತ್​​​ನ ಅಹಮದಾಬಾದ್​ನಲ್ಲಿ 33 SRPF ಸಿಬ್ಬಂದಿಗೆ ಕೋವಿಡ್​-19

ರಾಜ್ಯದಲ್ಲಿ ಈವರೆಗೆ 50 ರಾಜ್ಯ ಮೀಸಲು ಪೊಲೀಸ್​ ಪಡೆ ಸಿಬ್ಬಂದಿಗೆ ಸೋಂಕು

17:08 April 28

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ

  • ಕರ್ನಾಟಕದಲ್ಲಿ ಮತ್ತೆ 11 ಮಂದಿಗೆ ಕೊರೊನಾ
  • ಕಲಬುರಗಿಯಲ್ಲೇ 6, ಬೆಂಗಳೂರು ಮತ್ತು ಗದಗದಲ್ಲಿ ತಲಾ ಒಂದೊಂದು ಕೇಸ್​ ಪತ್ತೆ
  • ಬಾಗಲಕೋಟೆಯಲ್ಲಿ 3 ಕೇಸ್​ಗಳು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

16:52 April 28

ಬಿಹಾರ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ

  • ಬಿಹಾರ್​ನಲ್ಲಿ 13 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್​ ಕುಮಾರ್​ ಮಾಹಿತಿ

15:10 April 28

ದೆಹಲಿಯ 4.11% ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ: ಕೇಂದ್ರ ಆರೋಗ್ಯ ಸಚಿವ

  • ದೆಹಲಿಯ 4.11% ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ
  • 13 ಮಂದಿ ಅರೆವೈದ್ಯಕೀಯ ಸಿಬ್ಬಂದಿ, 26 ನರ್ಸ್​ಗಳು, 33 ವೈದ್ಯರು ಹಾಗೂ ಇತರ 24 ಆರೋಗ್ಯ ಕಾರ್ಯಕರ್ತರಿಗೆ ಸೋಂಕು
  • ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​

14:59 April 28

ಚೆನ್ನೈನಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ, ಓರ್ವ ಹೂವಿನ ವ್ಯಾಪಾರಿಗೆ ಸೋಂಕು

ಚೆನ್ನೈನಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ, ಓರ್ವ ಹೂವಿನ ವ್ಯಾಪಾರಿಗೆ ಸೋಂಕು

ಕೊಯಂಬೇಡು ಮಾರುಕಟ್ಟೆಯ ಹೂವಿನ ವ್ಯಾಪಾರಿಗೆ ಕೊರೊನಾ

14:42 April 28

ಮಧ್ಯ ಪ್ರದೇಶದ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್​

  • ಮಧ್ಯ ಪ್ರದೇಶದ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್​
  • ಕೈದಿಗಳನ್ನು ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು
  • ಇಂದೋರ್​ನ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಮಾಹಿತಿ

13:31 April 28

ನಾಂದೇಡ್​ನಿಂದ ಪಂಜಾಬ್​​ಗೆ ಹಿಂದಿರುಗಿದ ಆರು ಮಂದಿಗೆ ಕೊರೊನಾ

  • ನಾಂದೇಡ್​ನಿಂದ ಪಂಜಾಬ್​​ಗೆ ಹಿಂದಿರುಗಿದ ಆರು ಮಂದಿಗೆ ಕೊರೊನಾ
  • ಮಹಾರಾಷ್ಟ್ರದ ನಾಂದೇಡ್​ನಲ್ಲಿ ಸಿಲುಕಿದ್ದ 4 ಸಾವಿರ ಯಾತ್ರಾರ್ಥಿಗಳನ್ನು ಪಂಜಾಬ್​​ಗೆ ಕರೆತರಲಾಗಿತ್ತು
  • ಈ ಪೈಕಿ 6 ಜನರಿಗೆ ಸೋಂಕು ತಗುಲಿರುವುದು ದೃಢ
  • ಪಂಜಾಬ್​ನಲ್ಲಿ ಸೋಂಕಿತರ ಸಂಖ್ಯೆ 330ಕ್ಕೆ ಏರಿಕೆ

13:24 April 28

ತಬ್ಲಿಘಿ ಜಮಾತ್​​ನಲ್ಲಿ ಪಾಲ್ಗೊಂಡವರ​ ಸಂಪರ್ಕಕ್ಕೆ ಬಂದಿದ್ದ 16 ವರ್ಷದ ಬಾಲಕಿಗೆ ಕೊರೊನಾ

  • ಅಸ್ಸೋಂನಲ್ಲಿ 16 ವರ್ಷದ ಬಾಲಕಿಗೆ ಕೊರೊನಾ
  • ತಬ್ಲಿಘಿ ಜಮಾತ್​​ನಲ್ಲಿ ಪಾಲ್ಗೊಂಡವರ​ ಸಂಪರ್ಕಕ್ಕೆ ಬಂದಿದ್ದ ಬಾಲಕಿ
  • ರಾಜ್ಯದಲ್ಲಿ ಈವರೆಗೆ 36 ಮಂದಿಗೆ ಸೋಂಕು ದೃಢ

13:09 April 28

ನೀತಿ ಆಯೋಗದ ಅಧಿಕಾರಿಗೆ ಕೊರೊನಾ ಪಾಸಿಟಿವ್​

ನೀತಿ ಆಯೋಗ ಕಚೇರಿ ಸೀಲ್​ಡೌನ್​​
  • ನೀತಿ ಆಯೋಗದ ಅಧಿಕಾರಿಗೆ ಕೊರೊನಾ ಪಾಸಿಟಿವ್​
  • ಎರಡು ದಿನಗಳ ಕಾಲ ಕಚೇರಿ ಸೀಲ್​ಡೌನ್​​

12:11 April 28

ಕರ್ನಾಟಕದಲ್ಲಿ ಮತ್ತೆ 8 ಮಂದಿಗೆ ಅಂಟಿದ ಕೊರೊನಾ

  • ಕರ್ನಾಟಕದಲ್ಲಿ ಮತ್ತೆ 8 ಮಂದಿಗೆ ಅಂಟಿದ ಕೊರೊನಾ
  • ಕಲಬುರಗಿಯಲ್ಲೇ 6, ಬೆಂಗಳೂರು ಮತ್ತು ಗದಗದಲ್ಲಿ ತಲಾ ಒಂದೊಂದು ಕೇಸ್​ ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

12:02 April 28

ವಿಶ್ವದಾದ್ಯಂತ 2 ಲಕ್ಷ ಜನರನ್ನು ಬಲಿ ಪಡೆದ ಕೋವಿಡ್​-19

  • ವಿಶ್ವದಾದ್ಯಂತ ಕೊರೊನಾಗೆ 2,11,609 ಬಲಿ
  • ಸೋಂಕಿತರ ಸಂಖ್ಯೆ 30,64,830ಕ್ಕೆ ಏರಿಕೆ

11:55 April 28

ಆಂಧ್ರದಲ್ಲಿ ಮತ್ತೆ 82 ಹೊಸ ಸೋಂಕಿತರು ಪತ್ತೆ

  • ಆಂಧ್ರದಲ್ಲಿ ಮತ್ತೆ 82 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆ 1259ಕ್ಕೆ ಏರಿಕೆ
  • ಈವರೆಗೆ ಒಟ್ಟು 31 ಸಾವು ವರದಿ

11:28 April 28

ರಾಷ್ಟ್ರ ರಾಜಧಾನಿಯಲ್ಲಿ 3 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು

  • ದೆಹಲಿಯಲ್ಲಿ ನಿನ್ನೆ ಒಂದೇ ದಿನ 190 ಕೊರೊನಾ ಕೇಸ್​ ಪತ್ತೆ
  • ಸೋಂಕಿತರ ಸಂಖ್ಯೆ 3108ಕ್ಕೆ ಏರಿಕೆ
  • ಈವರೆಗೆ ಒಟ್ಟು 54 ಮಂದಿ ಬಲಿ, 877 ರೋಗಿಗಳು ಗುಣಮುಖ
  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್​ ಜೈನ್​ ಮಾಹಿತಿ

09:52 April 28

ಪಶ್ಚಿಮ ಬಂಗಾಳದಲ್ಲಿ ಕೋವಿಡ್​-19ಗೆ ವೈದ್ಯ ಬಲಿ

  • ಪಶ್ಚಿಮ ಬಂಗಾಳದಲ್ಲಿ ಕೋವಿಡ್​-19ಗೆ ವೈದ್ಯ ಬಲಿ
  • 69 ವರ್ಷದ ಡಾಕ್ಟರ್​ ಸಾವು
  • ಸರ್ಕಾರಿ ಗೌರವ ಕೋರುವಂತೆ ಪಶ್ಚಿಮ ಬಂಗಾಳ ಆರ್ಥೋಪೆಡಿಕ್ ಅಸೋಸಿಯೇಷನ್ ​​ಮನವಿ

09:51 April 28

ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 66 ಹೊಸ ಸೋಂಕಿತರು ಪತ್ತೆ

  • ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 66 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2328ಕ್ಕೆ ಏರಿಕೆ
  • ಈವರೆಗೆ ಒಟ್ಟು 51 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

09:26 April 28

ದೇಶದಲ್ಲಿ ಸೋಂಕಿತರ ಸಂಖ್ಯೆ 29,435ಕ್ಕೆ ಏರಿಕೆ

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1543 ಕೇಸ್​ಗಳು, 62 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 29,435ಕ್ಕೆ, ಸಾವಿನ ಸಂಖ್ಯೆ 934ಕ್ಕೆ ಏರಿಕೆ
  • ಸೋಂಕಿತರ ಪೈಕಿ 6868 ಮಂದಿ ಗುಣಮುಖ, 21,632  ಆ್ಯಕ್ಟಿವ್​ ಕೇಸ್​ಗಳು  
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
Last Updated : Apr 28, 2020, 9:05 PM IST

For All Latest Updates

ABOUT THE AUTHOR

...view details