- ಒಡಿಶಾದಲ್ಲಿ ಈವರೆಗೆ ಒಟ್ಟು 1103 ಕೋವಿಡ್-19 ಪ್ರಕರಣಗಳು ಪತ್ತೆ
- 7 ಸಾವು ವರದಿ
- 703 ಕೇಸ್ಗಳು ಸಕ್ರಿಯ
- ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಹಿತಿ
ಕರುನಾಡಲ್ಲಿ ಕೊರೊನಾ ನಾಗಾಲೋಟ: ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ - ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
18:52 May 21
ಒಡಿಶಾದಲ್ಲಿ ಈವರೆಗೆ ಒಟ್ಟು 1103 ಕೋವಿಡ್-19 ಪ್ರಕರಣಗಳು ಪತ್ತೆ
18:48 May 21
ಇಂದು ಚೆನ್ನೈನಲ್ಲೇ 567 ಕೊರೊನಾ ಕೇಸ್ ಪತ್ತೆ
- ತಮಿಳುನಾಡಿನಲ್ಲಿ ಇಂದು ಬರೋಬ್ಬರಿ 776 ಮಂದಿಗೆ ತಗುಲಿರುವ ಸೋಂಕು, ಏಳು ಮಂದಿ ಬಲಿ
- ಈ ಪೈಕಿ ಚೆನ್ನೈನಲ್ಲೇ 567 ಕೊರೊನಾ ಕೇಸ್ ಪತ್ತೆ
- ಇಂದು 400 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಚ್
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13, 967ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮಾಹಿತಿ
17:52 May 21
ಮಂಡ್ಯದಲ್ಲೇ 33 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಇಂದು ಒಂದೇ ದಿನ 143 ಹೊಸ ಸೋಂಕಿತರು ಪತ್ತೆ
- ಮಂಡ್ಯದಲ್ಲೇ 33 ಮಂದಿಗೆ ಕೊರೊನಾ
- ಉಡುಪಿ ಜಿಲ್ಲೆಯಲ್ಲಿ 26 ಕೇಸ್
- ಉಳಿದಂತೆ ಹಾಸನ- 13, ಬಳ್ಳಾರಿ- 11, ಬೆಳಗಾವಿ-9, ಉತ್ತರ ಕನ್ನಡ-7,
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗದಲ್ಲಿ ತಲಾ 6 ಮಂದಿಗೆ ಸೋಂಕು
- ಧಾರವಾಡ ಹಾಗೂ ದಕ್ಷಿಣ ಕನ್ನಡ ತಲಾ 5 ಕೇಸ್
- ಇತರೆ 5 ಪ್ರಕರಣಗಳು ವರದಿ
17:47 May 21
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ
- ಕರುನಾಡಲ್ಲಿಂದು ಒಂದೇ ದಿನ 143 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 992 ಕೇಸ್ ಆ್ಯಕ್ಟಿವ್
- 571 ಮಂದಿ ಗುಣಮುಖ
- ಈವರೆಗೆ ಒಟ್ಟು 41 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
17:42 May 21
ಇಂದು 9 ಮಂದಿ CRPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್, ಓರ್ವ ಸಾವು
- ಇಂದು 9 ಮಂದಿ CRPF ಸಿಬ್ಬಂದಿಗೆ ಕೊರೊನಾ ಪಾಸಿಟಿವ್, ಓರ್ವ ಸಾವು
- ಈವರೆಗೆ ಒಟ್ಟು 335 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗೆ ತಗುಲಿರುವ ಸೋಂಕು, ಇಬ್ಬರು ಬಲಿ
- CRPF ಅಧಿಕಾರಿಗಳಿಂದ ಮಾಹಿತಿ
17:16 May 21
ದೆಹಲಿಯಲ್ಲಿ ಗುಣಮುಖರ ಸಂಖ್ಯೆ 5567ಕ್ಕೆ ಏರಿಕೆ
- ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 571 ಕೇಸ್ ಪತ್ತೆ, 357 ಮಂದಿ ಗುಣಮುಖ
- ಸೋಂಕಿತರ ಸಂಖ್ಯೆ 11,659ಕ್ಕೆ, ಗುಣಮುಖರ ಸಂಖ್ಯೆ 5567ಕ್ಕೆ ಏರಿಕೆ
- ಈವರೆಗೆ ಒಟ್ಟು 194 ಸಾವು
- ದೆಹಲಿ ಸರ್ಕಾರದಿಂದ ಮಾಹಿತಿ
17:15 May 21
ಹೈದರಾಬಾದ್ನಲ್ಲಿ ಕೋವಿಡ್-19ಗೆ ಪೊಲೀಸ್ ಬಲಿ
- ತೆಲಂಗಾಣದ ಹೈದರಾಬಾದ್ನಲ್ಲಿ ಕೋವಿಡ್-19ಗೆ ಪೊಲೀಸ್ ಬಲಿ
- 33 ವರ್ಷದ ಪೊಲೀಸ್ ಪೇದೆ ಸಾವು
- ಮೃತ ಪೇದೆಯು ಏ.24 ರಿಂದಲೇ ತೀವ್ರವಾದ ಜ್ವರದಿಂದ ಬಳಲುತ್ತಿದ್ದರು
- ಆದರೆ ಅನೇಕ ಬಾರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು ಅಲ್ಲಿ ಕೊರೊನಾ ಪರೀಕ್ಷೆ ನಡೆಸಲಿಲ್ಲ
- ಮೃತ ಪೇದೆಯ ಸಹೋದರನಿಂದ ಆರೋಪ
15:22 May 21
ಮುಂಬೈನಲ್ಲಿ ಕೊರೊನಾಗೆ ಎಎಸ್ಐ ಸಾವು
- ಮಹಾರಾಷ್ಟ್ರದಲ್ಲಿ ಕೊರೊನಾಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಬಲಿ
- ಮುಂಬೈನಲ್ಲಿ ಎಎಸ್ಐ ಸಾವು
- ಮುಂಬೈ ಪೊಲೀಸರಿಂದ ಮಾಹಿತಿ
15:09 May 21
ರಾಜಸ್ತಾನದಲ್ಲಿ ಇಂದು 131 ಪ್ರಕರಣ ಪತ್ತೆ, ಮೂವರು ಬಲಿ
- ರಾಜಸ್ತಾನದಲ್ಲಿ ಇಂದು ಹೊಸದಾಗಿ 131 ಪ್ರಕರಣ ಪತ್ತೆ, ಮೂವರು ಬಲಿ
- ರಾಜ್ಯದಲ್ಲಿ 6,146ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಈವರೆಗೆ ಒಟ್ಟು 150 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
15:04 May 21
ಕೋವಿಡ್-19 ಗೆ ಪುಣೆಯಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಬಲಿ
- ಕೋವಿಡ್-19 ಗೆ ಪುಣೆಯಲ್ಲಿ ಪೊಲೀಸ್ ಪೇದೆ ಸಾವು
- ಮೇ 10 ರಿಂದ ನಗರದ ಭಾರತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ಪೇದೆ
- ನಗರದಲ್ಲಿ ಒಟ್ಟು ಇಬ್ಬರು ಪೊಲೀಸ್ ಸಿಬ್ಬಂದಿ ಸಾವು, 26 ಮಂದಿಗೆ ಸೋಂಕು
- ಈ ಹಿಂದೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು
- ಹಿರಿಯ ಪೊಲೀಸ್ ಅಧಿಕಾರಿಯಿಂದ ಮಾಹಿತಿ
13:14 May 21
ಉಡುಪಿಯಲ್ಲೇ 25 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಇಂದು ಒಂದೇ ದಿನ 116 ಹೊಸ ಸೋಂಕಿತರು ಪತ್ತೆ
- ಈ ಪೈಕಿ ಉಡುಪಿ ಜಿಲ್ಲೆಯಲ್ಲೇ ಇದ್ದಾರೆ 25 ಕೇಸ್
- ಉಳಿದಂತೆ ಮಂಡ್ಯ -15, ಮಂಡ್ಯ -15, ಬಳ್ಳಾರಿ- 11, ಉತ್ತರ ಕನ್ನಡ-9, ಬೆಂಗಳೂರು ನಗರ- 7
- ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 6 ಮಂದಿಗೆ ಸೋಂಕು
- ಬೆಳಗಾವಿ ಹಾಗೂ ಧಾರವಾಡದಲ್ಲಿ ತಲಾ 5 ಕೇಸ್
- ದಾವಣಗೆರೆ-3, ಚಿಕ್ಕಬಳ್ಳಾಪುರ - ಗದಗದಲ್ಲಿ ತಲಾ 2,
- ಮೈಸೂರು, ತುಮಕೂರು ಹಾಗೂ ವಿಜಯಪುರದಲ್ಲಿ ತಲಾ 1 ಕೇಸ್ ವರದಿ
12:57 May 21
ರಾಜ್ಯದಲ್ಲಿ ಇಂದು ಒಂದೇ ದಿನ 116 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಇಂದು ಒಂದೇ ದಿನ 116 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 966 ಕೇಸ್ ಆ್ಯಕ್ಟಿವ್
- 570 ಮಂದಿ ಗುಣಮುಖ
- ಈವರೆಗೆ ಒಟ್ಟು 41 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
11:59 May 21
ಆಂಧ್ರದಲ್ಲಿ ಸೋಂಕಿತರ ಸಂಖ್ಯೆ 2,452ಕ್ಕೆ ಏರಿಕೆ
- ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 45 ಕೊರೊನಾ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,452ಕ್ಕೆ ಏರಿಕೆ
- ಈವರಗೆ ಒಟ್ಟು 54 ಸಾವು ವರದಿ
- ಪ್ರಕರಣಗಳ ಪೈಕಿ 718 ಕೇಸ್ ಸಕ್ರಿಯ
- ಆಂಧ್ರ ಪ್ರದೇಶದ ಕೋವಿಡ್-19 ಕಂಟ್ರೋಲ್ ರೂಂನಿಂದ ಮಾಹಿತಿ
11:53 May 21
ರಾಷ್ಟ್ರ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್
- ದೇಶಾದ್ಯಂತ ಲಾಕ್ಡೌನ್ ಫ್ರೀ
- ರಾಷ್ಟ್ರ ರಾಜಧಾನಿಯಲ್ಲಿ ರೋಡಿಗಿಳಿದ ವಾಹನ
- ದೆಹಲಿಯ ಗಾಜಿಪುರ್ಲ್ಲಿ ಹೆಚ್ಚಾದ ಸಂಚಾರ ದಟ್ಟಣೆ
11:53 May 21
ಮಾಸ್ಕ್ ಧರಿಸದೆ ಬಂದವರಿಗೆ ದಂಡ
- ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬಂದ ಜನರು
- ತಮಿಳುನಾಡಿನ ಮಧುರೈನಲ್ಲಿ 502 ಮಂದಿಗೆ ದಂಡ
- ಒಟ್ಟು 59,800 ರೂ. ದಂಡ ವಿಧಿಸಿದ ಜಿಲ್ಲಾಡಳಿತ
10:50 May 21
ದೇಶದಲ್ಲಿಒಟ್ಟು 26,15,920 ಸ್ಯಾಂಪಲ್ಗಳ ಟೆಸ್ಟ್
- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,03,532 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷೆ
- ಈವರೆಗೆ ಒಟ್ಟು 26,15,920 ಸ್ಯಾಂಪಲ್ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ
- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ
09:37 May 21
ರಾಜಸ್ತಾನದಲ್ಲಿ ಇಂದು ಹೊಸದಾಗಿ 83 ಪ್ರಕರಣ ಪತ್ತೆ, ಮೂವರು ಬಲಿ
- ರಾಜಸ್ತಾನದಲ್ಲಿ ಇಂದು ಹೊಸದಾಗಿ 83 ಪ್ರಕರಣ ಪತ್ತೆ, ಮೂವರು ಬಲಿ
- ರಾಜ್ಯದಲ್ಲಿ 6,098ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಈವರೆಗೆ ಒಟ್ಟು 150 ಮಂದಿ ಸಾವು
- 2527 ಕೇಸ್ಗಳು ಆ್ಯಕ್ಟಿವ್
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:17 May 21
ಎಂಟು ಫುಟ್ಬಾಲ್ ಆಟಗಾರರಿಗೆ ಕೊರೊನಾ ಪಾಸಿಟಿವ್
- ಮೆಕ್ಸಿಕನ್ ಫುಟ್ಬಾಲ್ ಕ್ಲಬ್ನ ಆಟಗಾರರಿಗೆ ಕೊರೊನಾ ಪಾಸಿಟಿವ್
- 8 ಆಟಗಾರರಿಗೆ ತಗುಲಿರುವ ಸೋಂಕು
07:16 May 21
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,359ಕ್ಕೆ, ಸಾವಿನ ಸಂಖ್ಯೆ 3435ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 5,609 ಕೇಸ್ಗಳು ಪತ್ತೆ, 132 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,359ಕ್ಕೆ, ಸಾವಿನ ಸಂಖ್ಯೆ 3435ಕ್ಕೆ ಏರಿಕೆ
- ಈ ಪೈಕಿ 63,624 ಕೇಸ್ಗಳು ಸಕ್ರಿಯ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ