ಕರ್ನಾಟಕ

karnataka

ETV Bharat / bharat

ಟಾಪ್​ 10 ನ್ಯೂಸ್​ @ 9PM - top10news@9pm

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

top10-news-at-9pm
ಟಾಪ್​ 10 ನ್ಯೂಸ್​ @ 9PM

By

Published : Oct 7, 2020, 8:56 PM IST

  • ಮತ್ತೋರ್ವ ಕೇಂದ್ರ ಸಚಿವರಿಗೆ ಕೊರೊನಾ

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಗೂ ಕೊರೊನಾ ಸೋಂಕು

  • ಇನ್ಮುಂದೆ ಬಿಬಿಎಂಪಿ ವಾರ್ಡ್​​ಗಳು 243

ಬಿಬಿಎಂಪಿ ವಾರ್ಡ್ 243ಕ್ಕೆ ಏರಿಸಲು ಸಿಎಂ ಸಮ್ಮತಿ.. ಶಾಸಕ ಎಸ್ ರಘು

  • ಡ್ರ್ಯಾಗನ್ ವಿರುದ್ಧ ತಿರುಗಿ ಬಿದ್ದ 40 ರಾಷ್ಟ್ರಗಳು

ಚೀನಾ ವಿರುದ್ಧ ತಿರುಗಿ ಬಿದ್ದ 40 ರಾಷ್ಟ್ರಗಳು : ಡ್ರ್ಯಾಗನ್​ ಪರ ನಿಂತ ಪಾಕ್​ಗೆ ತೀವ್ರ ಮುಖಭಂಗ

  • ಪ. ಬಂಗಾಳಕ್ಕೆ ಮೋದಿ ಗಿಫ್ಟ್

ಪ. ಬಂಗಾಳಕ್ಕೆ ಮೋದಿ ಗಿಫ್ಟ್​: ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್​ಗೆ ಕ್ಯಾಬಿನೆಟ್​ ಗ್ರೀನ್ ಸಿಗ್ನಲ್​!

  • ಕಾಮುಕನಿಗೆ 14 ವರ್ಷಗಳ ಕಠಿಣ ಶಿಕ್ಷೆ

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ 14 ವರ್ಷ ಕಠಿಣ ಶಿಕ್ಷೆ

  • ಸಂತ್ರಸ್ತ ಕುಟುಂಬದ ಜತೆಗಿನ ರಾಹುಲ್​ ವಿಡಿಯೋ

ಹಥ್ರಾಸ್​ ಸಂತ್ರಸ್ತೆ ಕುಟುಂಬ ಭೇಟಿ: ವಿಡಿಯೋ ರಿಲೀಸ್ ಮಾಡಿದ ರಾಹುಲ್​!

  • 2021ರ ಅಂತ್ಯಕ್ಕೆ ಶ್ರೀಮಂತ ರಾಷ್ಟ್ರಗಳು

ಕೊರೊನಾ ಲಸಿಕೆ ಯಶಸ್ವಿಯಾದರೆ 2021ರ ಅಂತ್ಯಕ್ಕೆ ಶ್ರೀಮಂತ ರಾಷ್ಟ್ರಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ : ಬಿಲ್ ಗೇಟ್ಸ್​

  • ಐಸಿಯುನಲ್ಲಿ ಮಳಯಾಳಂ ಹೆಸರಾಂತ ನಟ

ನಟ ಟೊವಿನೋ ಥಾಮಸ್ ಆಸ್ಪತ್ರೆಗೆ ದಾಖಲು : ಐಸಿಯುನಲ್ಲಿ ಚಿಕಿತ್ಸೆ

  • ಅಕ್ಟೋಬರ್​ನಲ್ಲಿ ಭಾರತ ಆಸ್ಟ್ರೇಲಿಯಾ ಕ್ರಿಕೆಟ್​ ಪ್ರವಾಸ

ಭಾರತ ವಿರುದ್ಧದ ಸರಣಿಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ

ಕೃಷಿ ಕುರಿತ ಕನ್ಯಾಮಣಿಗಳ ಒಲವು

ಕೃಷಿ ಸಂಬಂಧಿತ ಕೋರ್ಸ್​ಗಳಿಗೆ ಒಲವು ತೋರುತ್ತಿರುವ ವಿದ್ಯಾರ್ಥಿನಿಯರು!!

ABOUT THE AUTHOR

...view details