- 2013ರ ಎಟಿಎಮ್ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್
- ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಸಾಧ್ಯತೆ
- ಸಿಬಿಎಸ್‌ಇಯ 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಇಂದು ಪ್ರಕಟ
- ಇಂದು ಬೆಂಗಳೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
- ಟೆಸ್ಟ್ ಸರಣಿ: ಇಂದು ನೆಟ್ಸ್ನಲ್ಲಿ ಅಭ್ಯಾಸ ಮಾಡಲಿದ್ದಾರೆ ಎರಡು ತಂಡದ ಆಟಗಾರರು
- ಇಂದು ಸಿಎಂ ಮನೆಯಲ್ಲಿ ಸಚಿವರಿಗೆ ಮತ್ತು ಬಿಜೆಪಿ ಶಾಸಕರಿಗೆ ಔತಣಕೂಟ
- ಇಂದು ರಾತ್ರಿ 11 ಗಂಟೆಯವರೆಗೆ ಸಿಂಘು,ಗಾಜೀಪುರ್ ಮತ್ತು ಟಿಕ್ರಿ ಗಡಿಯಲ್ಲಿ ಇಂಟರ್ನೆಟ್ ಬಂದ್
- ಐಎಸ್ಎಲ್ 2021: ಬೆಂಗಳೂರು ಎಫ್ಸಿಗೆ ಈಸ್ಟ್ ಬೆಂಗಾಲ್ ಸವಾಲು
- ಮಯನ್ಮಾರ್ ರಾಜಕೀಯ ಅತಂತ್ರ: ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ
2013ರ ಎಟಿಎಮ್ ಹಲ್ಲೆ ಪ್ರಕರಣದ ತೀರ್ಪು ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜಿನಾಮೆ
2013ರ ಎಟಿಎಮ್ ಹಲ್ಲೆ ಪ್ರಕರಣದ ತೀರ್ಪು, ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು.

Top events of the day
TAGGED:
2013ರ ಎಟಿಎಮ್ ಹಲ್ಲೆ ಪ್ರಕರಣ