ಕರ್ನಾಟಕ

karnataka

ETV Bharat / bharat

ಟಾಪ್​ 10 ನ್ಯೂಸ್​@ 11 PM - ಟಾಪ್​ 10 ನ್ಯೂಸ್​@ 11 PM

ರಾತ್ರಿ 11 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು..

Top 10 News @ 11 PM
ಟಾಪ್​ 10 ನ್ಯೂಸ್​@ 11 PM

By

Published : May 31, 2020, 11:00 PM IST

ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ.. ಆದರೆ, ಕಂಡೀಷನ್ಸ್‌..

  • ಜೂನ್ 8ರಿಂದ ತಿರುಪತಿಯ ತಿರುಮಲ ದೇವಸ್ಥಾನ ತೆರೆಯಲಿದೆ.

ಇನ್ಮುಂದೆ ಸಚಿವ ಸುರೇಶ್ ಕುಮಾರ್ ಕೊರೊನಾ ಜವಾಬ್ದಾರಿಯಿಂದ ಮುಕ್ತ: ಕಾರಣ?

  • ಕೊರೊನಾ ಜವಾಬ್ದಾರಿಯಿಂದ ಮುಕ್ತರಾದ ಸಚಿವ ಸುರೇಶ್ ಕುಮಾರ್

ಇಂದು ಒಂದೇ ದಿನ 299 ಪಾಸಿಟಿವ್ ಕೇಸ್‌.. 221 ಮಂದಿ ಡಿಸ್ಚಾರ್ಜ್‌, ಇಬ್ಬರು ಬಲಿ..

  • ರಾಜ್ಯದಲ್ಲಿ 24 ಗಂಟೆಗಳಲ್ಲಿ 299 ಹೊಸ ಕೇಸ್​ ಪತ್ತೆ

ರಾಯಚೂರಿನಲ್ಲಿ ಕೊರೊನಾ ಅಟ್ಟಹಾಸ: ಇಂದು ಒಂದೇ ದಿನ 83 ಮಂದಿಗೆ ಸೋಂಕು

  • ರಾಯಚೂರಿನಲ್ಲಿ ಇಂದು 83 ಕೊರೊನಾ ಪಾಸಿಟಿವ್ ಪ್ರಕರಣ ದೃಢ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕೊಡಗಿನಲ್ಲಿ ಆರೇಂಜ್ ಅಲರ್ಟ್

  • ಮೇ 31 ಹಾಗೂ ಜೂನ್ 1ರಂದು ಕೊಡಗಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಮಹದೇಶ್ವರ ದೇಗುಲ ತೆರೆಯಲು ಸಕಲ ಸಿದ್ಧತೆ: ನಿರ್ಬಂಧಗಳ ನಡುವೆ ದರ್ಶನ ಕೊಡಲಿದ್ದಾನೆ ಮಾದಪ್ಪ..!

  • ಮಲೆಮಹದೇಶ್ವರ ಬೆಟ್ಟದ ದೇಗುಲಕ್ಕೆ ಭಕ್ತರಿಗೆ ಪ್ರವೇಶ

ರಾಜಸ್ಥಾನದ ಗಡಿಯಲ್ಲಿ ಶಂಕಿತ ಪಾರಿವಾಳ ಪತ್ತೆ

  • ಇಂಡೋ-ಪಾಕ್​ ಗಡಿಯಲ್ಲಿ ಅನುಮಾನಸ್ಪದ ಪಾರಿವಾಳ ಪತ್ತೆ

ಮಾಸ್ಕ್​, ಸ್ಯಾನಿಟೈಸರ್​, ಸಾಬೂನು ತಯಾರಿಸುತ್ತಿರುವ ಜೈಲು ಹಕ್ಕಿಗಳು

  • ವಡೋದರಾ ಕೇಂದ್ರ ಕಾರಾಗೃಹದ ಖೈದಿಗಳಿಂದ ಮಾಸ್ಕ್​ ತಯಾರಿಕೆ

ಮದುವೆಗೂ ಮೊದಲೇ ಆಲ್‌ರೌಂಡರ್‌ ಆಟ.. ಹಾರ್ದಿಕ್‌ ಪಾಂಡ್ಯಾಗೆ ಅಪ್ಪನಾಗ್ತಿರುವ ಖುಷಿ!!

  • ವಿವಾಹಕ್ಕೂ ಮೊದಲೇ ತಂದೆಯಾಗುತ್ತಿರುವ ಹಾರ್ದಿಕ್ ಪಾಂಡೆ

ಗಡಿ ವಿವಾದದ ಮಧ್ಯೆ ನಕ್ಷೆ ಬದಲಿಸಲು ಅನುಮೋದನೆ ಕೊಟ್ಟ ನೇಪಾಳ ಸಂಸತ್ತು

  • ನೂತನ ನಕ್ಷೆಯನ್ನು ಸಿದ್ಧಪಡಿಸಿದ ನೇಪಾಳ ಸರ್ಕಾರ

ABOUT THE AUTHOR

...view details